tag:blogger.com,1999:blog-4973183563154981847.post4991527431443143663..comments2024-01-05T05:21:57.800-08:00Comments on ಭಾರತದ ಇತಿಹಾಸ: ಹಿಂದೂ ಧರ್ಮRaghavendra Shttp://www.blogger.com/profile/13922100157937674853noreply@blogger.comBlogger18125tag:blogger.com,1999:blog-4973183563154981847.post-81697444024703293042023-05-26T22:20:51.630-07:002023-05-26T22:20:51.630-07:00ಅತ್ಯುತ್ತಮ ಮಾಹಿತಿ, ಪರ್ಷಿಯನ್ನರು ನಮಗೇ ಹಿಂದುತ್ವ ಎಂಬ ಪದ...ಅತ್ಯುತ್ತಮ ಮಾಹಿತಿ, ಪರ್ಷಿಯನ್ನರು ನಮಗೇ ಹಿಂದುತ್ವ ಎಂಬ ಪದ ಸಿಂಧೂ ನದಿಯಿಂದ ನೀಡಿಲ್ಲ ಇದು ಭಾರತದ್ದೇ ಪದ ಇದನ್ನ ವೇದಗಳ ಕಾಲದಲ್ಲಿ ಸಪ್ತಸಿಂದೂ ರಾಷ್ಟ್ರ ಎಂದೂ ಕರಿತಿದ್ದರು ಪ್ರಾಕೃತಿಕ ಭಾಷೆಯಲ್ಲಿ ಸಕಾರ ಹಕಾರ ಆಗುತ್ತೆ ಸ ನ ಹ ಎಂದೂ ಕರೀತಾರೆ ಅದೇ ಮುಂದೆ ಸಪ್ತಸಿಂಧೂ ಹೋಗಿ ಹಪ್ತ ಹಿಂದೂ ಆಯ್ತು ಕೊನೆಗೆ ಹಿಂದೂ ಅನ್ನೋ ಶಬ್ದ ನಿರಂತರ ಉಳಿದುಕೊಳ್ತು. ನೈಜ ಇತಿಹಾಸ ಅರಿಯದೆ ನಾವು ಯಾರ ಯಾರನ್ನೋ ಕೂತು ಮೇರೆಸ್ತಾ ಇದೀವಿ.Anonymousnoreply@blogger.comtag:blogger.com,1999:blog-4973183563154981847.post-3435684457433068152022-11-13T00:32:44.757-08:002022-11-13T00:32:44.757-08:00ಸ್ಥಾಪಕರು ಯಾರು ಸಹ ಇರುವುದಿಲ್ಲ ಸರ್ಸ್ಥಾಪಕರು ಯಾರು ಸಹ ಇರುವುದಿಲ್ಲ ಸರ್Anonymousnoreply@blogger.comtag:blogger.com,1999:blog-4973183563154981847.post-83388377671604627642022-11-13T00:24:07.337-08:002022-11-13T00:24:07.337-08:00ಗೆಳೆಯ ನೀವು ಯಾವ ಗ್ರಂಥಗಳನ್ನ ತಿಳಿದುಕೊಂಡು ಈ ರೀತಿ ವಾದವನ...ಗೆಳೆಯ ನೀವು ಯಾವ ಗ್ರಂಥಗಳನ್ನ ತಿಳಿದುಕೊಂಡು ಈ ರೀತಿ ವಾದವನ್ನು ಮಾಡುತ್ತ ಇದ್ದೀರಿ ಎಂದು ನನಗೆ ಗೊತ್ತಿಲ್ಲ, ನಾನು ಈ ಬ್ಲಾಗ್ ನ್ನು ರಚಿಸಿರುವುದು 2011 ರಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ವಿಷಯಗಳಿಗೆ ಅನುಕೂಲವಾಗಲಿ ಎಂದು ದಯವಿಟ್ಟು ಅನ್ಯ ಮನಸ್ಥಿತಿಯಿಂದ ಇಲ್ಲಿ ಮೂಗು ತೂರಿಸಬೇಡಿ, ಇಲ್ಲ ಇತಿಹಾಸವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಅರ್ಧಂಬರ್ಧ ಜ್ಞಾನ ಒಳ್ಳೆಯದಲ್ಲ. ನಿಮಗೆ ಶುಭವಾಗಲಿAnonymousnoreply@blogger.comtag:blogger.com,1999:blog-4973183563154981847.post-19289164361772336472022-11-09T10:57:56.308-08:002022-11-09T10:57:56.308-08:00ಇದು ಎಲ್ಲಾ ಸುಳ್ಳು ಸುಮ್ನೆ ಸುಮ್ನೆ ನಿಮಗೆ ಅನಿಸಿದ್ದನ್ನ ಬ...ಇದು ಎಲ್ಲಾ ಸುಳ್ಳು ಸುಮ್ನೆ ಸುಮ್ನೆ ನಿಮಗೆ ಅನಿಸಿದ್ದನ್ನ ಬರೆದು ತಪ್ಪು ಸಂದೇಶ ನೀಡಿ ಹಿಂದೂ ಧರ್ಮಕ್ಕೆ ಧಕ್ಕೆ ತರುತ್ತಿರ ! ಹಿಂದೂ ಧರ್ಮ ಅನ್ನೋದು ಮನುಷ್ಯ ಹುಟ್ಟುವುದಕ್ಕಿಂತ ಮೊದಲೇ ಹುಟ್ಟಿರುವ ಧರ್ಮ ಹಿಂದೂ ಧರ್ಮ ದೇವಾನುದೇವತೆಗಳು ಎಂಬುವ ಬ್ರಹ್ಮಾಂಡ ಕಾಲದಲ್ಲಿ ಹುಟ್ಟಿರುವಂತ ಹಿಂದೂ ಧರ್ಮ ಈ ಭೂಮಿಯಲ್ಲಿ ದೇವತೆಗಳು ಬ್ರಹ್ಮ ವಿಷ್ಣು ಮಹೇಶ್ವರ ದೇವಾನುದೇವತೆಗಳ ಕಾಲದ ಧರ್ಮ ಅದೇ ಹಿಂದೂ ಧರ್ಮ ಸದಾ ನಂತರ ಭೂಮಿಯಲ್ಲಿ ಮನುಷ್ಯನು ಸೃಷ್ಟಿಯಾದ ಅಂದಿನಿಂದಲೂ ಇಂದಿನವರೆಗೂ ಈ ಭೂಮಿಯಲ್ಲಿ ಹಿಂದೂ ಧರ್ಮ ಸ್ಥಾಪನೆಯಾಗಿದೆ ಇಂದು ಧರ್ಮವನ್ನು ಸ್ಥಾಪಿಸಿದವರು ಯಾರು ಅಂದರೆ ದೇವಾನು ದೇವತೆಗಳೇ ಎಂಬುವುದನ್ನು ಮರೆಯಬೇಡಿ ..... ಯಾರೋ ಕಿಡಿಗೇಡಿಗಳು ಸತೀಶ್ ಜಾರಕಿಹೊಳಿ ಅಂತ್ಯವರು ಬ್ರಿಟಿಷ್ ಬಂಧ ನಂತರ ಹಿಂದೂ ಎಂಬ ಪದ ಬಂದಿರುವುದು ಅಂತ ಹೇಳುತ್ತಾರೆ ಯಾವುದೋ ದೇಶದಿಂದಬಂದದ್ದು ಅಂತ ಹೇಳ್ತಾ ಇದ್ದಾರೆ ಇದು ತಪ್ಪು ನೋಡಿ ಬಂಧುಗಳೇ ಬ್ರಿಟಿಷ್ ಆಡಳಿತ ಕ್ಕಿಂತ ಮುಂಚೆ ಅಲ್ಲೇ ಮದಕರಿ ನಾಯಕ ಒನಕೆ ಓಬವ್ವ ಕಿತ್ತೂರು ಚೆನ್ನಮ್ಮ ಇವರು ಆಳ್ವಿಕೆ ಮಾಡಿಲ್ಲವೇ ಅವರೆಲ್ಲ ಯಾರು ಹಾಗಾದ್ರೆ ಹಿಂದುಗಳಲ್ಲವೇ ಹಾಗಾದರೆ ರಾಮಾಯಣ ಎಷ್ಟನೇ ಶತಮಾನದಲ್ಲಿ ಕಂಡಿದೆ ಯೋಚನೆ ಮಾಡಿ ರಾಮಾಯಣ ಓದಿದ್ರೆ ತಮಗೆ ತಿಳಿಯುತ್ತದಲ್ಲವೇAnonymousnoreply@blogger.comtag:blogger.com,1999:blog-4973183563154981847.post-42143764192829879842022-08-13T22:42:29.169-07:002022-08-13T22:42:29.169-07:00ಹಿಂದೂ ಧರ್ಮದ ಸ್ಥಾಪಕರು ಯಾರು?ಹಿಂದೂ ಧರ್ಮದ ಸ್ಥಾಪಕರು ಯಾರು?K MALLIKARJUNhttps://www.blogger.com/profile/03380242645938472685noreply@blogger.comtag:blogger.com,1999:blog-4973183563154981847.post-63496079323847319292022-08-13T22:40:00.256-07:002022-08-13T22:40:00.256-07:00ನಿಜ ಸಾರ್ನಿಜ ಸಾರ್K MALLIKARJUNhttps://www.blogger.com/profile/03380242645938472685noreply@blogger.comtag:blogger.com,1999:blog-4973183563154981847.post-13109947916057432112020-02-20T10:08:02.606-08:002020-02-20T10:08:02.606-08:00ಸರ್ ನೀವು ಎಲ್ಲವನ್ನು ನೀಡಿದ್ದೀರಿ ಆದರೆ, ಇದರಲ್ಲಿ
1 ಮೊಘಲ...ಸರ್ ನೀವು ಎಲ್ಲವನ್ನು ನೀಡಿದ್ದೀರಿ ಆದರೆ, ಇದರಲ್ಲಿ
1 ಮೊಘಲರ ಆಡಳಿತ
2 ಮೌರ್ಯ ಸಾಮ್ರಾಜ್ಯ
ಇವು ಎರಡರ ಬಗ್ಗೆ ಮಾತ್ರ ತಿಳಿಸಿಲ್ಲ, ಯಾಕೆ ಸರ್Anonymoushttps://www.blogger.com/profile/10773131797468971927noreply@blogger.comtag:blogger.com,1999:blog-4973183563154981847.post-59122115711165586902019-11-19T06:38:31.536-08:002019-11-19T06:38:31.536-08:00Hindu darmada stapaka yaaru? Hindu darmada stapaka yaaru? Anonymoushttps://www.blogger.com/profile/00022122087473205279noreply@blogger.comtag:blogger.com,1999:blog-4973183563154981847.post-66819999296515476702019-09-14T01:00:43.626-07:002019-09-14T01:00:43.626-07:00hindu yemba padada arta yenu...?
hindu yemba shabd...hindu yemba padada arta yenu...?
hindu yemba shabda puratana maha kavya gala li ulleka ideya...?

yella darmagaligu darma stapakru idare adhe rithi hindu dharmakku obba stapakru irabekalave hindu darma stapakaru yaru ...?.
hindu darma stapane agidu yavaga...?

yela darmakku ondu darma granta idhe adare hindu darma ondu grantada adharada mele nintila yake...?

yela darmadalu samanatege hechu pratinidhy nidalagide adare hindu darmadali chaturvarna jathi vyavaste mele killu yenba shoshane thumbide hindu darmadali dalitara mele sakastu shoshane galu nadedivi igalu nadeyutive adaru hindu navela ondu yendu oppikolalu sadya ideya.?Anonymoushttps://www.blogger.com/profile/09945864500502990621noreply@blogger.comtag:blogger.com,1999:blog-4973183563154981847.post-74840098905187578672019-06-18T06:36:51.587-07:002019-06-18T06:36:51.587-07:00ಹಿಂದೂ ಧರ್ಮದ ಸ್ಥಾಪಕ ರು ಯಾರು
ಹಿಂದೂ ಧರ್ಮದ ಸ್ಥಾಪಕ ರು ಯಾರು
Anonymoushttps://www.blogger.com/profile/00646700972033378412noreply@blogger.comtag:blogger.com,1999:blog-4973183563154981847.post-76023926026900724982016-06-08T04:45:04.204-07:002016-06-08T04:45:04.204-07:00Super, use full information... thank you for updat...Super, use full information... thank you for update this. Anonymoushttps://www.blogger.com/profile/14574038551749218484noreply@blogger.comtag:blogger.com,1999:blog-4973183563154981847.post-33586598830131746442016-06-08T04:43:52.897-07:002016-06-08T04:43:52.897-07:00Super, use full information... thank you for updat...Super, use full information... thank you for update this. Anonymoushttps://www.blogger.com/profile/14574038551749218484noreply@blogger.comtag:blogger.com,1999:blog-4973183563154981847.post-68908364363114637272016-01-31T05:29:34.338-08:002016-01-31T05:29:34.338-08:00ಬಹುಷಃ ಹಿಂದೂ ಧರ್ಮದ ಮೂಲಗ್ರಂಥಗಳೆಂದು ಕರೆಯಲ್ಪಡುವ ಋಗ್ವೇದ...ಬಹುಷಃ ಹಿಂದೂ ಧರ್ಮದ ಮೂಲಗ್ರಂಥಗಳೆಂದು ಕರೆಯಲ್ಪಡುವ ಋಗ್ವೇದ ಹಾಗೂ ಉಪನಿಷತ್ಗಳನ್ನು ಭಾರತದ ಪ್ರಮುಖ ಭಾಷೆಗಳಲ್ಲಿ ಸತ್ಯಕ್ಕೆ ಚ್ಯುತಿಬರದ ಹಾಗೆ ತರ್ಜುಮೆ ಮಾಡಿದರೆ ಹಿಂದೂ ಧರ್ಮದ ನ್ಯೂನ್ಯತೆಗಳು ಕಡಿಮೆಯಾಗಬಹುದು.ಜಾತಿ ಧರ್ಮದ ಸಂಕೋಲೆಗಳು ಬಹುಮಟ್ಟಿಗೆ ನಿವಾರಣೆ ಮಾಡಲು ಸಾಧ್ಯವಾಗಬಹುದುAnonymoushttps://www.blogger.com/profile/14431579202449460815noreply@blogger.comtag:blogger.com,1999:blog-4973183563154981847.post-91956275932033299392015-07-31T00:16:07.340-07:002015-07-31T00:16:07.340-07:00ತುಂಬಾ ಒಳ್ಳೆಯ ವಿಷಯಗಳು ಇವೆ ಆದರೇ ಇನ್ನು ವಿಸ್ತಾರವಾಗಿ ಪ್...ತುಂಬಾ ಒಳ್ಳೆಯ ವಿಷಯಗಳು ಇವೆ ಆದರೇ ಇನ್ನು ವಿಸ್ತಾರವಾಗಿ ಪ್ರಶ್ನೆಗಳ ಮೂಲಕ ಉತ್ತರಗಳನ್ನು ನೀಡುವುದರ ಮೂಲಕ ಸಾವ್ಜನಿಕರಿಗೆ ಹೆಚ್ಚಿನ ಮಾಹಿತಿಯನ್ನು ನೀಡಬಹುದೆನ್ನಿಸುತ್ತದೆ. ದನ್ಯವಾದಗಳೊಂದಿಗೆ,
ನಂದಿನಿ ವಸಂತ್. ಬೆಂಗಳೂರು.Anonymousnoreply@blogger.comtag:blogger.com,1999:blog-4973183563154981847.post-38277611275503532882013-07-08T23:53:03.621-07:002013-07-08T23:53:03.621-07:00namma hindu darmada mele hemme. adre igina paddati...namma hindu darmada mele hemme. adre igina paddatigala bagge bejaru nave namma darmavanu nasha madutiddivi, dayavittu namma sompradhayavanu kapadikollona.Anonymousnoreply@blogger.comtag:blogger.com,1999:blog-4973183563154981847.post-58273086020268840332013-01-13T06:55:14.975-08:002013-01-13T06:55:14.975-08:00bahal spasta mattu upayoga vishyayagalu edarali ev...bahal spasta mattu upayoga vishyayagalu edarali eve .

dhanyavadagalu sir,Anonymousnoreply@blogger.comtag:blogger.com,1999:blog-4973183563154981847.post-46428132461986677632012-07-25T23:41:46.085-07:002012-07-25T23:41:46.085-07:00tumba chennagi vishayagalannu sangrahisiddira.very...tumba chennagi vishayagalannu sangrahisiddira.very good morningmallinathnoreply@blogger.comtag:blogger.com,1999:blog-4973183563154981847.post-30403481095011348442012-07-25T23:37:29.007-07:002012-07-25T23:37:29.007-07:00very good information.very good information.Anonymousnoreply@blogger.com