17. ಮೊದಲನೆಯ ಆಂಗ್ಲ-ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
ಉ-'ಮದ್ರಾಸ್ ಶಾಂತಿ ಒಪ್ಪಂದ'
18. 2ನೇ ಆಂಗ್ಲ-ಮೈಸೂರು ಯುದ್ಧಕ್ಕೆ ತಕ್ಷಣದ ಕಾರಣವೇನು?
ಉ-ಇಂಗ್ಲೀಷರು ಮಾಹೆಯನ್ನು ವಶಪಡಿಸಿಕೊಂಡಿದ್ದು
19. 2ನೇ ಮೈಸೂರು ಯುದ್ಧದಲ್ಲಿ ಹೈದರಾಲಿಯನ್ನು ಕ್ರಿ.ಶ 1781ರಲ್ಲಿ ಸೋಲಿಸಿದ ಬ್ರಿಟಿಷ್ ಸೈನ್ಯದ ಮುಖಂಡ ಯಾರು?
ಉ-ಸರ್‌ಐರ್‌ಕೂಟ್
20. 2ನೇ ಮೈಸೂರು ಯುದ್ಧ ಯಾವ ಒಪ್ಪಂದದಿಂದ ಕೊನೆ ಕೊನೆಗೊಂಡಿತು?
ಉ-'ಮಂಗಳೂರು ಶಾಂತಿ ಒಪ್ಪಂದ'
21. ಮಂಗಳೂರು ಶಾಂತಿ ಒಪ್ಪಂದ ಯಾವಾಗ ಏರ್ಪಟ್ಟಿತು?
ಉ-ಕ್ರಿ.ಶ 1784ರಲ್ಲಿ
22. ಇಂಗ್ಲೀಷರು ಯಾರನ್ನು 'ದಕ್ಷಿಣ ಭಾರತದ ಪ್ರಬಲ ವೈರಿ' ಎಂದು ಪರಿಗಣಿಸಿದ್ದರು?
ಉ-'ಟಿಪ್ಪು ಸುಲ್ತಾನ'
23. 3ನೇ ಮೈಸೂರು ಯುದ್ಧವು ಯಾವಾಗ ಆರಂಭಗೊಂಡಿತು?
໙-1790
24. 3ನೇ ಮೈಸೂರು ಯುದ್ಧವು ಯಾವ ಒಪ್ಪಂದದಿಂದ ಕೊನೆಗೊಂಡಿತು?
ಉ-1792ರ 'ಶೀರಂಗ ಪಟ್ಟಣ ಒಪ್ಪಂದ'
25. 1798ರಲ್ಲಿ ಭಾರತಕ್ಕೆ ಬ್ರಿಟಿಷ್ ಗವರ್ನರ್ ಜನರಲ್ ಆಗಿ ಆಗಮಿಸಿದವರು ಯಾರು?
ಉ-ಲಾರ್ಡವೆಲ್ಲೆಸ್ಲಿ
26. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಉ-ಲಾರ್ಡ ವೆಲ್ಲೆಸ್ಲಿ