1. ಪ್ರಾಚೀನ ಕಾಲದಲ್ಲಿ ಪೂರ್ವದೇಶಗಳೊಡನೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದು ಪಶ್ಚಿಮ ಯೂರೋಪಿನ ದೇಶ ಯಾವುದು
ಇಟಲಿ
2. ವ್ಯಾಪಾರ ಉದ್ದೇಶದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯೂರೋಪಿನ ನಾವಿಕ ಯಾರು?
ಉ-ವಾಸ್ಕೋಡಗಾಮ
3. ಅರೇಬಿಯನ್ ಸಮುದ್ರದ ಮೇಲೆ ಪೋರ್ಚುಗೀಸರು ಎಲ್ಲಿಯವರೆಗೆ ಏಕಸ್ವಾಮ್ಯತೆಯನ್ನು ಹೊಂದಿದ್ದರು? ಮ್ಯತೆಯನ್ನು
ಉ-17ನೇ ಶತಮಾನದವರೆಗೆ
4. ಕಲ್ಕತ್ತಾ ಸಮೀಪದ ಹಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿ ಯಾರು?
ಉ-ಫರೂಕ್ ಸಿಯಾರ್.
5. ಬ್ರಿಟಿಷ್ ಮತ್ತು ಫ್ರೆಂಚರ ನಡುವಿನ ಸೆಣಸಾಟದಲ್ಲಿ ಕಾರ್ನಾಟಿಕ್ ಪ್ರದೇಶದಲ್ಲಿ ಯಾರನ್ನು ದಾಳವಾಗಿ ಬಳಸಿಕೊಂಡರು'
ಉ-ನವಾಬ ಅನ್ವರುದ್ದೀನ್ನನ್ನು
6. ಕಾರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರ ನೇತೃತ್ವವನ್ನು ವಹಿಸಿಕೊಂಡವರು ಯಾರು?
ಉ-ರಾಬರ್ಟ ಡ್ರೈವ್
7. ಕರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರು ಯಾರಿಗೆ ಬೆಂಬಲ ನೀಡಿದರು?
ಉ-ಅನ್ವರುದ್ದೀನ್‌ಗೆ
8. ಕಾರ್ನಾಟಿಕ್ ಯುದ್ಧಗಳಲ್ಲಿ ಫ್ರೆಂಚರು ಯಾರಿಗೆ ಬೆಂಬಲ ನೀಡಿದರು?
9
ಉ-ಚಂದಾಸಾಹೇಬ
2ನೇ ಕಾರ್ನಾಟಿಕ್ ಯುದ್ಧದಲ್ಲಿ ಫೆಂಚರ ನೇತೃತ್ವವನ್ನು ವಹಿಸಿಕೊಡವರು ಯಾರು?
ಉ-ಡೂಪ್ಲೆ
10 ವಾಂಡಿವಾಷ್ ಯುದ್ಧದಲ್ಲಿ ಫೆಂಚರನ್ನು ಸೋಲಿಸಿದ ಬ್ರಿಟಿಷ್ ಸೇನಾನಾಯಕ ಯಾರು?
ಉ-ಸರ್ ಐರ್ ಕೂಟ
11. ಪ್ಲಾಸಿಕದನ ಯಾವಾಗ ನಡೆಯಿತು?
0-3 1757
12. ಪ್ಲಾಸಿ ಕದನದಲ್ಲಿ ಬ್ರಿಟಿಷರೊಂದಿಗೆ ಕಾದಾಡಿದ ಬಂಗಾಳದ ನವಾಬ ಯಾರು?
ಉ-ಸಿರಾಜುದೌಲ
13. ಪ್ಲಾಸಿ ಕದನದ ನಂತರ ಬಂಗಾಳದ ನವಾಬರಾದವರು ಯಾರು?
ಉ-ಮೀರ್ ಜಾಫರ್
14. ಪ್ಲಾಸಿ ಕದನದಿಂದ ಬ್ರಟಿಷರಿಗೆ ಆದ ಲಾಭವೇನು?
ಉ-24 ಪರಗಣದ ಮೇಲಿನ ಜಮೀನ್ದಾರಿ ಹಕ್ಕನ್ನು ಪಡೆದರು
15. ಬಕ್ಸಾರ ಕದನ ಯಾವಾಗ ನಡೆಯಿತು?
0-3 1764
16. ಕ್ರಿ.ಶ 1765ರಲ್ಲಿ ಬ್ರಿಟಿಷ್ ಕಂಪನಿಯ ಗವರ್ನರ್ ಆಗಿ ನೇಮಕಗೊಂಡವರು ಯಾರು?
ಉ-ರಾಬರ್ಟವ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ