1. ಅಕ್ಬರ್ ಗುಲಾಮಗಿರಿ ರದ್ದು ಪಡಿಸಿದ್ದು ಯಾವಾಗ?
1562
2. ಇಬಾದತ್ ಖಾನ್ ಪ್ರಾರ್ಥನಾ ಮಂದಿರ ಎಲ್ಲಿ ಇದೆ?
ಫತೇಪುರ ಸಿಕ್ರಿ
3. ಇಸ್ಲಾಂ ಧರ್ಮದ ನಿಯಂತ್ರಣ ಕ್ಕಾಗಿ ಅಕ್ಬರ್ ಹೊರಡಿಸಿದ ಶಾಸನ ಯಾವುದು? - ಅನುಲೂಂಘಿನಿಯ ಶಾಸನ 1579
4. ದಿನ್ ಇ ಇಲಾಹಿ ಧರ್ಮ ಸ್ಥಾಪಿಸಿದ ವರ್ಷ? -1582
5. ದಿನ್ ಇ ಇಲಾಹಿ ಧರ್ಮದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಲಾಗಿತ್ತು? - ಅಬುಲ್ ಫಜಲ್
6. ದಿನ್ ಇ ಇಲಾಹಿ ಧರ್ಮ ಸೇರಿದ ಪ್ರಮುಖ ಹಿಂದೂ ವ್ಯಕ್ತಿ ಯಾರು - ಬೀರಬಲ್
7. ದಿನ್ ಇ ಇಲಾಹಿ ಧರ್ಮ ವಿರೋಧಿಸಿದವರು ಯಾರು?
ತೋಡರ ಮಲ್ಲ
8. ಯಾವ ಸಿಖ್ ಗುರುವಿಗೆ ಅಮೃತಸರ ದಲ್ಲಿ ಸ್ವರ್ಣಮಂದಿರ ನಿರ್ಮಿಸಲು ಅಕ್ಬರ್ ಸ್ಥಳಾವಕಾಶ ನೀಡಿದನು?
ಗುರು ರಾಮದಾಸ
9. ,ಮನಸಬ್ದಾರಿ ಪದ್ದತಿ ಜಾರಿಗೆ ತಂದವರು?
ಅಕ್ಬರ್
10. ಮನಸಬ್ದಾರಿ ಪದ್ದತಿ ಯಾವ ದೇಶದಲ್ಲಿ ಜಾರಿಯಲ್ಲಿ ಇತ್ತು?
ಪರ್ಶಿಯನ್
11. ಮನಸಬ್ದಾರಿ ಪದ್ದತಿ ಯಾವುದಕ್ಕೆ ಸಂಭದಿಸಿದೆ?
ಶ್ರೇಣೀಕೃತ ಸೈನಿಕ ಆಡಳಿತ ಪದ್ದತಿ
12. ಮಹಾಭಾರತ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ಅಬುಲ್ ಫಜಲ್
13. ರಾಮಾಯಣ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ಬದೌನಿ
14. ನಳ ದಮಯಂತಿ ಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ಅಬುಲ್ ಫಜಲ್
15. ರಾಜತರಂಗಿಣಿ ಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ಮಹಮದ್ ಶಾಬಾದಿ
16. ಭಾರತೀಯ ರಾಷ್ಟ್ರೀಯತೆ ಜನಕ ಯಾರು?
ಅಕ್ಬರ್
17. ಬುಲಂದ್ ದರ್ವಾಜ ನಿರ್ಮಿಸಿದವರು ಯಾರು?
ಅಕ್ಬರ್
18. ಅಕ್ಬರ್ ನನ್ನು ಭಾರತೀಯ ರಾಷ್ಟ್ರೀಯತೆ ಯ ಜನಕ ಎಂದು ಕರೆದವರು ಯಾರು?
ಜವಹರಲಾಲ್ ನೆಹರು
19. ರಾಮಚರಿತಮಾನಸ ಇದು ಯಾರ ಕೃತಿ?
ತುಳಸಿದಾಸ್
20. ರಾಮಚರಿತಮಾನಸ ಮತ್ತು ಸೂರ್ ಸಾಗರ್ ಇವು ಯಾವ ಭಾಷೆಯಲ್ಲಿ ಬರೆಯಲಾಗಿದೆ? -ಬ್ರಜ್
21. ಅಕ್ಬರ್ ನ ಸಮಾಧಿ ಎಲ್ಲಿದೆ?
ಫತೇಪುರ್ ಸಿಕ್ರಿ ಹತ್ತಿರದ ಸಿಕಂದರ್
22. ಅಕ್ಬರ್ ಸಮಾಧಿಗೆ ದರ್ಗಾ ನಿರ್ಮಿಸಿದವರು ಯಾರು?
ಸಲೀಂ (ಜಹಾಂಗೀರ್)
23. ಅಕ್ಬರ್ ನಂತರ ಅಧಿಕಾರಕ್ಕೆ ಬಂದವರು ಯಾರು?
ಸಲೀಂ (ಜಹಾಂಗೀರ್)
24. ಯಮುನಾ ನದಿಯ ಪಕ್ಕದಲ್ಲಿ ನ್ಯಾಯದ ಘಂಟೆ ನಿರ್ಮಿಸಿದವರು?
*ಜಹಾಂಗೀರ್
25. ಖುಸ್ರೋ ದಂಗೆಯಲ್ಲಿ ಜಹಾಂಗೀರ್ ಯಾವ ಸಿಖ್ ಗುರುವನ್ನು ಕೊಲೆ ಮಾಡಿದನು?
*ಗುರು ಅರ್ಜುನ್ ದೇವ*
26. ಜಹಾಂಗೀರ್ ಶಾಲಿಮಾರ್ ಉದ್ಯಾನವನ ವನ್ನು ಎಲ್ಲಿ ನಿರ್ಮಿಸಿದ್ದಾನೆ?
*ಕಾಶ್ಮೀರ*
27. ನೂರ್ ಜಹಾನ್ ಳ ಮೊದಲ ಹೆಸರು?
*ಮೆಹರುನ್ನಿಸಾ*
28. ನೂರ್ ಜಹಾನ್ ಳಿಗೆ ಇದ್ದ ಬಿರುದುಗಳು?
*ಬಾದ್ ಷಾ ಬೇಗಂ ಮತ್ತು ನೂರ್ ಮಹಲ್*
29. ಜಹಾಂಗೀರ್ ನ ಅಸ್ಥಾನಕ್ಕೆ ಭೇಟಿ ನೀಡಿದ ಬ್ರಿಟೀಷ್ ಅಧಿಕಾರಿಗಳು ಯಾರು?
*ಸರ್ ವಿಲಿಯಂ ಹಾಕಿನ್ಸ್, ಕ್ಯಾಪ್ಟನ್ ಬೆಸ್ಟ್, ಸರ್ ಥಾಮಸ್ ರೋ*
30. ವಾರದ ಯಾವ ಎರಡು ದಿನ ಜಹಾಂಗೀರ್ ಗೋಹತ್ಯೆ ನಿಷೇಧಿಸಿದನು?
*ಗುರುವಾರ ಮತ್ತು ಭಾನುವಾರ*
31. ಜಹಾಂಗೀರ್ ಸ್ವರಚಿತ ಅತ್ಮ ಕಥನ ಯಾವುದು?
*ತುಜಕಿ ಇ ಜಹಾಂಗೀರ್ ಅಥವಾ ಜಹಾಂಗೀರ್ ನಾಮಾ*
32. ಜಹಾಂಗೀರ್ ಸಮಾಧಿ ಎಲ್ಲಿದೆ?
*ಲಾಹೋರ್ ನ ದಿಲ್ ಕುಷ್ ಗಾರ್ಡನ್*
33. ದಿಲ್ ಕುಷ್ ಗಾರ್ಡನ್ ನಿರ್ಮಿಸಿದವರು?
*ನೂರ್ ಜಹಾನ್*
34. ಅಕ್ಬರ್ ನ ಜೀವನ ಚರಿತ್ರೆ ಯಾವುದು?
*ಅಕ್ಬರ್ ನಾಮಾ ಅಥವಾ ಐನ್ ಇ ಅಕ್ಬರಿ (ಅಬುಲ್ ಫಜಲ್)*
35. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪಿತಾಮಹ ಯಾರು?
*ತಾನ್ ಸೇನ್*
Sir it's really helpful. Plz continue
ಪ್ರತ್ಯುತ್ತರಅಳಿಸಿQuestion 20. Ramacharitra Manas is in awadhi language sir
ಪ್ರತ್ಯುತ್ತರಅಳಿಸಿ