ಶುಕ್ರವಾರ, ಮಾರ್ಚ್ 18, 2011

ಪ್ರಾಗೈತಿಹಾಸ ಕಾಲ

ಪ್ರಾಗೈತಿಹಾಸ ಕಾಲ
ಜಗತ್ತಿನ ಸೃಷ್ಠಿಯ ವಿಜ್ಞಾನಿಗಳ ಪ್ರಕಾರ - ಮಹಾಸ್ಪೋಟ ( Big Bang ) ನಿಂದಾಯಿತು
ಭೂಮಿಯು ರೂಪುಗೊಂಡಿದ್ದು - ಸುಮಾರು 4600 ದಶಲಕ್ಷ ವರ್ಷಗಳ ಹಿಂದೆ
ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿ - ಅಮೀಬಾ
ಅಮೀಬಾ ಕಾಣಿಸಿಕೊಂಡಿದ್ದು - 700 ದಶಲಕ್ಷ ವರ್ಷ ಹಿಂದೆ
ಬಾಲವಿಲ್ಲದ ಗೋರಿಗಳು ಕಾಣಿಸಿಕೊಂಡಿದ್ದು - 1 ದಶಲಕ್ಷ ವರ್ಷಗಳ ಹಿಂದೆ
ಆಧುನಿಕ ಮಾನವನ ವಿಕಾಸವಾದದ್ದು - 40000 ವರ್ಷಗಳ ಹಿಂದೆ
ಆಧುನಿಕ ಮಾನವನ ಹೆಸರು - ಹೋಮೋ ಸೆಫಿಯನ್
ಹಳೆಯ ಶಿಲಾಯುಗದ ಹೆಸರು - ಪ್ರಾಚೀನ ಶಿಲಾಯುಗ ಅಥಾವ ಆರಂಭ ಕಾಲದ ಶಿಲಾಯುಗ
ಹೊಸ ಶಿಲಾಯುಗದ ಜನರ ಮೊದಲ ಸಂಗಾತಿ - ಕಾಡುನಾಯಿ
ಹೊಸ ಶಿಲಾಯುಗದ ಜನರ ಪ್ರಮುಖ ಬೆಳೆ - ಗೋದಿ , ಬಾರ್ಲಿ , ಅಕ್ಕಿ
ಹೊಸ ಶಿಲಾಯುಗದ ಜನರು ಬೆಳೆದ ದ್ವಿದಳ ಧಾನ್ಯ - ಹುರುಳಿ
ಕುಂಬಾರ ಚಕ್ರ ಅಥಾವ ತಿಗರಿ ಎಂದರೆ - ಮಡಕೆ ತಯಾರಿಸುವ ಸಾಧನ
ಶಿಲಾಯುಗದ ಜನರು ಮಡಕೆ ತಯಾರಿಸಲು ಬಳಸುತ್ತಿದ್ದ ಸಾಧನ - ತಿಗರಿ
ಕಳೇಬರವನ್ನು ಹೂಳಲು ಪ್ರಾರಂಭಿಸಿದ ಯುಗ - ಹೊಸ ಶಿಲಾಯುಗ
ಲೋಹದ ವಸ್ತುಗಳ ತಯಾರಿಸುವ ತಂತ್ರ ಬಳಕೆಗೆ ಬಂದದ್ದು - 4000 ವರ್ಷಗಳ ಹಿಂದೆ
ಲೋಹ ಯುಗದಲ್ಲಿ ಬಳಸಿದ ಮೊದಲ ಲೋಹ - ತಾಮ್ರ
ತಾಮ್ರದ ಜೊತೆಗೆ ಇತರ ಲೋಹ ಬೆರೆಸಿ ತಯಾರಿಸಿದ ಲೋಹ - ಕಂಚು
ಲೋಹಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಕಂಚಿನ ಯುಗ
ಕಬ್ಬಿಣವು ಬಳಕೆಗೆ ಬಂದಿದ್ದು - ಸುಮಾರು 3000 ವರ್ಷಗಳ ಹಿಂದೆ
ಬೃಹತ್ ಶಿಲಾ ಯುಗವನ್ನು ಈ ಹೆಸರಿನಿಂದಲೂ ಕರೆಯುವರು - ಮೆಗಾಲತಿಕ್ ಅಥವಾ ಬೃಹತ್ ಶಿಲಾಯುಗ
ಮೆಗಾ ಪದದ ಅರ್ಥ - ದೊಡ್ಡದು
ಲಿತ್ ಎಂದರೆ - ಕಲ್ಲು
ಈ ಕಾಲದ ಜನರು ಅಲೆಮಾರಿಗಳಾಗಿದ್ದರು - ಹಳೆಯ ಶಿಲಾಯುಗ
ಹರಿತವಾದ ಆಯುಧವನ್ನು ಬಳಸಿದ್ದು - ನವಶಿಲಾಯುಗ
ಆದಿಮಾನವರ ವಾಸಸ್ಥಾನ - ಗುಹೆ , ಪೊಟರೆ ಹಾಗೂ ಕಲ್ಲು ಸ್ಥಂಭ
ಹಳೆಯ ಶಿಲಾಯುಗದ ಜನರ ಆಯುಧ - ಕಲ್ಲಿನ ಆಯುಧ ಮತ್ತು ಮೂಳೆ
ಕಬ್ಬಿಣದ ಯುಗದ ಜನಾಂಗವನ್ನು ಈ ಹೆಸರಿನಿಂದ ಕರೆಯುವರು - ಬೃಹತ್ ಶಿಲಾಯುಗ ಜನಾಂಗ
ಮೆಗಾಲಿತಿಕ್ ಪದದ ಅರ್ಥ - ದೊಡ್ಡ ಕಲ್ಲು
ಲಿಖಿತ ಆಧಾರ ಇರುವ ಇತಿಹಾಸಕ್ಕೂ ಹಿಂದಿನದು - ಪ್ರಾಗೈತಿಹಾಸ ಕಾಲ
ಪ್ರಾಗೈತಿಹಾಸ ಕಾಲದ ಇನ್ನೋಂದು ಹೆಸರು - ಇತಿಹಾಸ ಪೂರ್ವಕಾಲ
ಪ್ರಾಗೈತಿಹಾಸ ಕಾಲದ ಘಟ್ಟಗಳು - ಶಿಲಾಯುಗ ಹಾಗೂ ಲೋಹ ಯುಗ
ಭೂಮಿಯು ರೂಪುಗೊಂಡಿದ್ದು - 460 ಕೋಟಿ ವರ್ಷಗಳ ಹಿಂದೆ
ಭೂಮಿಯ ಮೇಲೆ ಜೀವ ಸೃಷ್ಠಿಯಾದದ್ದು - 70 ಕೋಟಿ ವರ್ಷಗಳ ಹಿಂದೆ
ಭೂಮಿಯ ಮೇಲೆ ಕಾಣಿಸಿದ ಮೊದಲ ಜೀವಿ - ಅಮೀಬಾ
ಅಮೀಬಾ ಕಾಣಿಸಿಕೊಂಡಿದ್ದು - 70 ವರ್ಷಗಳ ಹಿಂದೆ
ಮಾನವ ವಿಕಾಸಕ್ಕೆ ಕಾರಣವಾದ ಪ್ರಾಣಿಗಳ ಉಗಮ - 30 ಲಕ್ಷ ವರ್ಷಗಳ ಹಿಂದೆ
ಮಾನವನ ಉದಯ ಕಾಲ - 5 ಲಕ್ಷ ವರ್ಷಗಳ ಹಿಂದೆ
ಬರಹವು ಬಳಕೆಗೆ ಬಂದಿದ್ದು - 5000 ವರ್ಷಗಳ ಹಿಂದೆ
ಬರಹದ ನೆರವು ಸಿಗದ ಇತಿಹಾಸ - ಪ್ರಾಗೈತಿಹಾಸ ಕಾಲ
ಪ್ರಾಗೈತಿಹಾಸವನ್ನು ಅರಿಯುವುದು - ಮಾನವ ಬಳಸುತ್ತಿದ್ದ ಸಾಧನಗಳಿಂದ
Pyatiolithic age - ಎಂದರೆ - ಹಳೆಯ ಶಿಲಾ ಯುಗ
Microlithic age - ಎಂದರೆ - ಸೂಕ್ಷ್ಮ ಶಿಲಾಯುಗ
Niolithic age - ಎಂದರೆ - - ತಾಮ್ರ ಯುಗ
Iron age - ಎಂದರೆ - ಕಬ್ಬಿಣ ಯುಗ
ಹಳೆಯ ಶಿಲಾಯುಗದ ಜನರನ್ನು ಈ ಹೆಸರಿನಿಂದ ಕರೆಯುವರು - ಕಪಿ ಮಾನವರು
ಹಳೆಯ ಶಿಲಾಯುಗ ಸಾಗಿದ್ದು - ಸುಮಾರು 4 ಲಕ್ಷ ವರ್ಷಗಳ ಹಿಂದೆ
ಹಳೆಯ ಶಿಲಾಯುಗದಲ್ಲಿ ಕಂಡುಹಿಡಿದಲ್ಲಿ ಕಂಡು ಹಿಡಾದ ಸಾಧನಗಳು - ಬೆಂಕಿ ಹಾಗೂ ಬಿಲ್ಲು ಬಾಣ
ಬೌಧ್ಧಿಕ ಮಾನವನ ಉಗಮವಾಗಿದ್ದು - 40000 ವರ್ಷಗಳ ಹಿಂದೆ
ಬೌದ್ಧಿಕ ಮಾನವನ ಇನ್ನೋಂದು ಹೆಸರು - ಹೋಮೋಸೆಫಿಯನ್
ಈ ಕಾಲದ ಜನರು ಆಹಾರ ಸಂಗ್ರಹಕಾರು - ಹಳೆಯ ಶಿಲಾಯುಗ
ಸಿಂಧೂ ನದಿಯ ಉಪನದಿಗಳು - ಸೋಹಾನ್ ಮತ್ತು ಬಿಯಾಸ್

1 ಕಾಮೆಂಟ್‌: