ವೇದಕಾಲದ ನಾಗರಿಕತೆ
ವೇದ ಎಂಬ ಪದದ ಅರ್ಥ - ಜ್ಞಾನ , ಅರಿವು ಅಥಾವ ತಿಳುವಳಿಕೆ
ವೇದಘಲ ಸಂಖ್ಯೆ - 4
4 ವೇದಗಳು - ಋಗ್ವೇದ , ಯಜುರ್ವೇದ ,ಸಾಮವೇದ , ಅಥರ್ವಣ ವೇದ
ಅತ್ಯಂತ ಪ್ರಾಚೀನ ವೇದ - ಋಗ್ವೇದ
ಉಪನಿಷತ್ ಪದದ ಅರ್ಥ - ಬಳಿಸಾಗಿ ವರಮಿಸು
ವೇದಗಳು ಈ ಭಾಷೆಯಲ್ಲಿದೆ - ಸಂಸ್ಕೃತ
ಪ್ರಾಚೀನ ಆರ್ಯರ ಜೀವನ ವಿಧಾನ ಈ ವೇದದಲ್ಲಿದೆ - ಋಗ್ವೇದ
ಆರ್ಯರು ಈ ಪ್ರಾಂತ್ಯದಲ್ಲಿ ಹೆಚ್ಚಾಗಿ ನೆಲೆಸಿದ್ದರು - ವಾಯುವ್ಯ
ವೇದಗಳು ಈ ಹೆಸರಿನಿಂದಲೂ ಕರೆಯುವರು - ಸಂಹಿತೆಗಳು
ಆರ್ಯರ ಮೂಲ
ಆರ್ಯರು ವಾಯುವ್ಯ ಕಣಿವೆಯ ಮೂಲಕ ಭಾರತವನ್ನು ಪ್ರವೇಶಿಸದರು
ಆರ್ಯರು ಮೂಲತಃ - ಮಧ್ಯ ಏಷ್ಯಾದಿಂದ ಬಂದವರು
ಭಾರತದಲ್ಲಿ ಆರ್ಯರ ಮೂಲ ಸ್ಥಾನ - ಪಂಜಾಬ್
ಆರ್ಯರ ಮೂಲ ಸ್ಥಾನ ಟಿಬೆಟ್ ಎಂದವರು - ದಯಾನಂದ ಸರಸ್ವತಿ ಮತ್ತು ಪಾಲ್ಗಿಟರ್
ಪರ್ಷಿಯನ್ನರ ಪವಿತ್ರ ಗ್ರಂಥ - ಜೆಂಡ್ ಅವೆಸ್ಥಾ
Arctic Home of the Aryan - ಕೃತಿಯ ಕರ್ತೃ - ಬಾಲಗಂಗಾಧರ್ ತಿಲಕ್
ಭಾರತಕ್ಕೆ ವಲಸೆ ಬಂದ ಆರ್ಯರು ನೆಲೆಸಿದ ತೀರ ಪ್ರದೇಶ - ಸಿಂಧೂ , ಗಂಗಾ ನದಿಗಳ ತೀರದಲ್ಲಿ
ಆರ್ಯರು ಪಂಜಾಬ್ ನ್ನು ಈ ಹೇಸರಿನಿಂದ ಕರೆದರು - ಸಪ್ತಸಿಂಧೂ
ಸಪ್ತಸಿಂಧವ ಪದದ ಅರ್ಥ - ಏಳು ನದಿಗಳ ಪ್ರದೇಶ
ವೇದಕಾಲದ ನಾಗರಿಕತೆಯನ್ನು - ಋಗ್ವೇದ ಕಾಲದ ನಾಗರಿಕತೆ ಎನ್ನುವರು
ಆರ್ಯರನ್ನು ವಿರೋಧಿಸಿದವರು - ದ್ರಾವಿಡರು
ವೇದಗಳನ್ನು ರಚಿಸಿದವರು - ಪ್ರಾಚೀನ ಭಾರತದ ಋಷಿಗಳು
ವೇದಗಳು ಗ್ರಂಥ ರೂಪವನ್ನ ಪಡೆದಿದ್ದು - ಗುಪ್ತರ ಕಾಲದಲ್ಲಿ
ಆರ್ಯರು ಮಧ್ಯಏಷ್ಯಾದಿಂದ ಬಂದವರು ಎಂದವರು - ಮೊಲ್ಲರ್
ಆರ್ಯರು ಉತ್ತರ ಧೃವ (ಆರ್ಕಟಿಕ್ ) ದಿಂದ ಬಂದವರು ಎಂದವರು - ಬಿ.ಜಿ.ತಿಲಕ್
ಆರ್ಯರು ಟಿಬೆಟ್ ನಿಂದ ಬಂದವರು ಎಂದವರು -ದಯನಂದ ಸರಸ್ವತಿ
ಕಲ್ಕತ್ತಾದಲ್ಲಿ Asiatic Society ನಿರ್ಮಿಸಿದವರು - ಸರ್ ವಿಲಿಯಂ ಜೋನ್ಸ್ ( 1786 )
ವೈದಿಕ ನಾಗರಿಕತೆಯ ಅವಧಿ - ಕ್ರಿ.ಪೂ. 500
ವೇದ ಕಾಲದ ನಾಗರಿಕತೆ - ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಕಂಡುಬಂದಿತು
ಯಜುರ್ವೇದದ ಭಾಗಗಳು - ಕೃಷ್ಣ ಮತ್ತು ಶುಕ್ಲ ಯಜುರ್ವೇದ
ಯಜುರ್ವೇದ ಹೊಂದಿರುವ ಶಾಖೆಗಳ ಸಂಖ್ಯೆ - 101
ಸಾಮವೇದ ಹೊಂದಿರುವ ಶ್ಲೋಕಗಳ ಸಂಖ್ಯೆ - 1549
ವೇದಕಾಲದ ನಾಗರಿಕತೆಯ ಕರ್ತೃಗಳು - ಆರ್ಯರು
ಆರ್ಯರ ಪ್ರಮುಖ ಕಸುಬು - ವ್ಯವಸಾಯ
ಪ್ರಪಂಚದ ಪ್ರಾಚೀನ ಗ್ರಂಥಗಳು - ವೇದಗಳು
ಋಕ್ಕುಗಳು ಅಥವಾ ಮಂತ್ರಗಳನ್ನು ಹೊಂದಿರುವ ವೇದ - ಋಗ್ವೇದ
ಪ್ರಥಮ ವೈಧಿಕ ಸಾಹಿತ್ಯ - ಋಗ್ವೇದ
ಋಗ್ವೇದ ಕಾಲದ ಜನರಿಗೆ ಅತ್ಯಂತ ಪ್ರಿಯವಾದ ನದಿ - ಸಿಂಧೂ ಹಾಗೂ ಅದರ ಉಪನದಿ
ಸಿಂಧೂ ನದಿ ಈ ಹೆಸರಿನಿಂದ ಹೆಚ್ಚು ಪ್ರಚಲಿತದಲ್ಲಿತ್ತು - ಸಪ್ತ ಸಿಂಧೂ
ಸಪ್ತ ಸಿಂಧೂವಿನಲ್ಲಿ ಹಲವಾರು ಭಾರಿ ಉಲ್ಲೇಖವಿರುವ ಮುಖ್ಯ ನದಿ - ಸರಸ್ವತಿ
ನದಿತಮೇ ಅಥವಾ ದೊಡ್ಡ ನದಿ ಎಂದು ಕರೆಯಲ್ಪಡುವ ದೊಡ್ಡ ನದಿ - ಸರಸ್ವತಿ
ಪ್ರಪಂಚದಲ್ಲಿಯೇ ಮೊಟ್ಟ ಮೊದಲ ಪ್ರಜಾ ಪ್ರಭುತ್ವ ಸಂಸ್ಥೆಗಳು - ಸಭಾ ಮತ್ತು ಸಮಿತಿ
ಆರ್ಯರ ರಾಜಕೀಯ ವ್ಯವಸ್ಥೆ
ಗ್ರಾಮದ ಅಧಿಕಾರವನ್ನು - ಗ್ರಾಮಿಣಿ ನೋಡಿಕೊಳ್ಳುತ್ತಿದ್ದನು
ಗ್ರಾಮದ ಆಗುಹೋಗುಗಳು - ಗ್ರಾಮಿಣಿಯ ಅಧೀನದಲ್ಲಿತ್ತು
ಹಲವಾರು ಗ್ರಾಮದ ಅಧಿಕಾರಿಯನ್ನು ( ವಿಸ್ ) - ವಿಸ್ಪತಿ ನೋಡಿಕೊಳ್ಳುತ್ತಿದ್ದನು
ಅಭಿವೃದ್ಧಿ ಕಾರ್ಯ ಹಾಗೂ ಶಾಂತಿ ಸ್ಥಾಪನೆ ಕಾರ್ಯದಲ್ಲಿ ಗ್ರಾಮಿಣಿಗೆ ಸಹಕಾರಿಯಾಗಿದ್ದನು
ರಾಜ್ಯ ರಚನೆಯ ಎರಡನೇಯ ಘಟ್ಟ - ವಿಸ್ ಆಗಿತ್ತು
ಅನೇಕ ವಿಸ್ ಗಳು ಸೇರಿದ ಪ್ರಾಂತ್ಯಕ್ಕೆ - ಜನಪದ ಎಂದು ಕರೆಯುತ್ತಿದ್ದರು
ಈ ಜನಪದದ ಮುಖ್ಯ ಅಧಿಕಾರಿ - ಗೋಪ
ಅನೇಕ ಜನಪದಗಳನ್ನ ಒಳಗೊಂಡ ರಾಜ್ಯದ ಒಡೆಯ - ಅರಸನಾಗಿದ್ದ
ಅರಸನು ತನ್ನ ಸಲಹೆಗೆ ಸಭಾ ಮತ್ತು ಸಮಿತಿ ಎಂಬ ಎರಡು ಮಂಡಲಿಗಳನ್ನ ಇಟ್ಟುಕೊಂಡಿದ್ದನು
ಪ್ರಧಾನ ಪುರೋಹಿತ ಹಾಗೂ ಸೇನಾನಿ - ಅರಸರಿಗೆ ಸಹಾಯಕರಾಗಿದ್ದರು
ರಾಜನ ಅಧಿಕಾರ - ಪಿತ್ರಾರ್ಜಿತವಾಗಿತ್ತು
ಅಶ್ವಮೇಧ ರಾಜಸೂಯ - ಯಾಗಗಳನ್ನ ಮಾಡುತ್ತಿದ್ದರು
ಅಧಿರಾಜ ,ರಾಜಾಧಿರಾಜ ಹಾಗೂ ಸಾಮ್ರಾಟ ಎಂಬ ಬಿರುದನ್ನ ರಾಜ ಹೊಂದಿದ್ದ .
ತಂತ್ರ ಮಂತ್ರಗಳಿಗೆ ಸಂಬಂಧಿಸಿದ ವೇದ - ಅಥರ್ವಣ ವೇದ
ಕುಟುಂಬವು - ರಾಜಕೀಯ ವ್ಯವಸ್ಥೆಯ ಮೂಲ ಘಟಕವಾಗಿತ್ತು
ಹಲವು ಕುಟುಂಬಗಳು ಸೇರಿ ಒಂದು - ಕುಲವಾಗುತ್ತಿತ್ತು
ಅಥರ್ವಣ ವೇದ ಹೊಂದಿರುವ ಶ್ಲೋಕ ಹಾಗೂ ಪದ್ಯಗಳ ಸಂಖ್ಯೆ - 730 ಶ್ಲೋಕ ಹಾಗೂ 6000 ಪದ್ಯಗಳು
ವಿವಿಧ ರಾಜ್ಯಗಳ ಇತಿಹಾಸದ ನಿರೂಪಣಿ - ಪುರಾಣಗಳು
ಹಲವು ಕುಲಗಳು ಸೇರಿ - ಒಂದು ಪಂಗಡವಾಗಿತ್ತು
ಇವರು ರಾಜ್ಯದ ಮುಖ್ಯಸ್ಥನನ್ನು - ರಾಜನ್ ಎಂದು ಕರೆಯುತ್ತಿದ್ದರು
ತಮ್ಮ ರಕ್ಷಣಿಗೆ ಜನರು ರಾಜನಿಗೆ ನೀಡುತ್ತಿದ್ದ ಹಣವನ್ನು ಪೊಗದಿ ಎಂದು ಕರೆಯುತ್ತಿದ್ದರು
ಪೋಗದಿಯನ್ನು - ಬಲಿ ಎಂದು ಕರೆಯುತ್ತಿದ್ದರು
ಪೋಗದಿ - ಅಂದಿನ ತೆರಿಗೆ ಪದ್ದತಿಯಾಗಿತ್ತು
ಭರತ ಎಂದರೆ ಈ ಕಾಲದ ಒಂದು ಪಂಗಡ
ಭರತ ಎಂಬ ಪಂಗಡದಿಂದ ಭಾರತಕ್ಕೆ ಈ ಹೆಸರು ಬಂತು
ಸಭೆ ಹಾಗೂ ಸಮಿತಿಗಳು - ಅತ್ಯಂತ ಪ್ರಾಚೀನ ಜನಪ್ರತಿ ನಿಧಿ ಸಭೆಗಳಾಗಿದ್ದವು
ಪುರೋಹಿತರು - ಧಾರ್ಮಿಕ ವಿಧಿಗಳನ್ನು ನೆರವೇರಿಸುತ್ತಿದ್ದರು
ಪುರೋಹಿತರೇ - ಮುಖ್ಯ ಧರ್ಮಾಧಿಕಾರಿಯಾಗಿದ್ದರು
ಸೇನಾ ನಾಯಕ ಅಥಾವ ಕುಟುಂಬಗಳು - ಸಮಾಜದ ಮುಖ್ಯ ಘಟಕವಾಗಿತ್ತು
ಕುಟುಂಬದ ಮುಖ್ಯಸ್ಥನನ್ನು - ಕುಲಪತಿ ಎಂದು ಕರೆಯುತ್ತಿದ್ದರು
ಸಾಮಾಜಿಕ ಜೀವನ
ಕುಟುಂಬವು - ಸಮಾಜದ ಪ್ರಥಮ ಮಹತ್ವದ ಘಟ್ಟವಾಗಿತ್ತು
ತಂದೆಯನ್ನು - ಗೃಹಪತಿ ಎಂದು ಕರೆಯುತ್ತಿದ್ದರು
ಸೋಮ ಹಾಗೂ ಸುರ - ಎಂಬ ಪಾನೀಯಗಳು ಚಿರಪರಿಚಿತವಾಗಿತ್ತು
ಏಕಪತ್ನಿತ್ವ ತತ್ವದ ಆಧಾರದ ಮೇಲೆ ಕುಟುಂಬವು ರೂಪಿತವಾಗಿತ್ತು
ಪಿತೃ ಪ್ರಧಾನ - ಕುಟುಂಬವು ವ್ಯವಸ್ಥೆಯು ಅಸ್ತಿತ್ವದಲ್ಲಿತು
ಸೋಮಪಾನ ಹಾಗೂ ಜೂಜಾಟಗಳು ಇವರ ಹವ್ಯಾಸಗಳಾಗಿದ್ದು
ಸ್ತ್ರೀಯರು ತಮ್ಮ ಪತಿಗಳೊಂದಿಗೆ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು
ವಿಧ್ಯಾರ್ಜನೆಗೆ ಸ್ತ್ರೀಯರಿಗೂ ಮುಕ್ತ ಅವಕಾಶವಿತ್ತು ,ಗಾರ್ಗಿ ,ಮೈತ್ರೆಯಿ ಪ್ರಮುಖರು
ಗೋವನ್ನು - ಅನಘ್ಯ ಎಂದು ನಂಬಿದ್ದರು
ಅನಘ್ಯ ಎಂಬ ಪದದ ಅರ್ಥ - ಕೊಲ್ಲಲಾಗದ್ದು
ಪಗಡೆ , ವೀಣಿ ನುಡೀಸುವುದು ಹಾಗೂ ಹಾಡುವುದು ಇವರ ಹವ್ಯಾಸ
ಅವಿಭಕ್ತ ಕುಟುಂಬ - ಸಾಮಾಜಿಕ ವೈಶಿಷ್ಟ್ಯಗಳಲ್ಲಿ ಒಂದಾಗಿತ್ತು
ಸ್ವಯಂವರ - ಪದ್ದತಿಯು ಅಸ್ತಿತ್ವದಲ್ಲಿತ್ತು
ಆರ್ಯರನ್ನು - ದ್ವೀಜ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು
ಆರ್ಯರಲ್ಲದವರನ್ನು - ಅದ್ವಿಜ ಎಂದು ಕರೆಯುತ್ತಿದ್ದರು
ಒಟ್ಟು ಪುರಾಣಗಳ ಸಂಖ್ಯೆ - 18
ವೇದಗಳ ಮೇಲೆ ಬರೆದ ಪ್ರಬಂಧಗಳು - ಬ್ರಾಹ್ಮಣಕಗಳು
ವಧುವಿಗೆ - ಕುರಿರಾ ಎಂಬ ಆಭರಣ ತೆಡಿಸುತ್ತಿದ್ದರು
ನಿಷ್ಕ , ರುಕ್ಮಾ ಮತ್ತು ಮಣಿ - ಇವರ ಪ್ರಮುಖ ಆಭರಣಗಳು
ಸಾಗಾಣಿಕೆ ಹಾಗೂ ಪ್ರಯಾಣಕ್ಕೆ - ಒಂಟೆ ಹಾಗೂ ರಥಗಳನ್ನು ಬಳಸುತ್ತಿದ್ದರು
ಜಿಹ್ಯಾ ಎಂದರೇ - ತೋಳ ಬಂಧಿ
ಸಾಂಸಾರಿಕ ಜೀವನ ವಿಧಾನದ ಕುರಿತಾದ ಸೂತ್ರ - ಗೃಹ್ಯ ಸೂತ್ರ
ವಿಧ್ಯಾಭ್ಯಾಸ ಪದ್ದತಿ
ವಿಧ್ಯಾರ್ಥಿ 6 ಮತ್ತು 7 ನೇ ವಯಸ್ಸಿನಲ್ಲಿ - ಉಪನಯನ ದ ಮೂಲಕ ಗುರುಕುಲ ಸೇರುತ್ತಿದ್ದರು
ಗುರುಕುಲ - ದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು
ಉಪ ಎಂದರೆ ಮತ್ತೋಂದು ನಯನ ಎಂದರೆ ಕಣ್ಣು ಅಂದರೇ ಮೂರನೇ ಕಣ್ಣು ( ಜ್ಞಾನ ) ಪಡೆಯುವದೇ ವಿಧ್ಯಾರ್ಥಿಯ ಗುರಿಯಾಗಿತ್ತು .
ಇಪನಯನ ಎಂದರೇ - ಜನಿವಾರ ಧಾರಣಾ ಸಮಾರಂಭ
ಉಪನಯನದ ನಂತರ ವಿಧ್ಯಾರ್ಥಿ - ದ್ವಿಜನಾಗುತ್ತಿದ್ದ
ದ್ವಿಜ ಎಂದರೆ ಎರಡು ಸಾರಿ ಜನ್ಮ ಪಡೆದವನು ಎಂದರ್ಥ
ಊರಿಂದ ಊರಿಗೆ ಹೋಗಿ ಕಲಿಯುತ್ತಿದ್ದವರನ್ನು - ಚರಕರು ಎಂದು ಕರೆಯುತ್ತಿದ್ದರು
ಉದ್ದಾಲಕ ಅರುಣಿ - ಒಬ್ಬ ಪ್ರಮುಖ ಚರಕ
ಪಾಂಚಾಲ ಪರಿಷತ್ತನ್ನು ನೆರವೇರಿಸಿದ ಅರಸ - ಜನಕ ಮಹಾರಾಜ
ಹೋಮ ಹವನಕ್ಕೆ ಸಂಬಂಧಿಸಿದ ಸೂತ್ರ - ಸ್ರೌವತ್ ಸೂತ್ರ
ಸಾಹಿತ್ಯ
ವೈದಿಕ ಸಾಹಿತ್ಯವನ್ನು ರಚಿಸಿದವರು - - ಆರ್ಯರು
ವೈಧಿಕ ಸಾಹಿತ್ಯವನ್ನು - ಸ್ಮೃತಿ ಸಾಹಿತ್ಯ ಎಂದು ಕರೆಯುವರು
ವೈದಿಕ ಸಾಹಿತ್ಯ - ಪ್ರಪಂಚದ ್ತೀ ಪ್ರಾಚೀನ ಸಾಹಿತ್ಯ ಎಂದೂ ಕರೆಯುವರು
ವೈದಿಕ ನಾಗರಿಕತೆಯ ವಿವಾಹ ಸಂಸ್ಕಾರಗಳು - ಪಾಣಿಗ್ರಹಣ , ಕನ್ಯಾಧಾನ
ಆರ್ಥಿಕ ವ್ಯವಸ್ಥೆ
ಆರ್ಯ ಎಂದರೆ - ವ್ಯವಸಾಯದಲ್ಲಿ ತೊಡಗಿ ಕೊಂಡವ ಅಥವಾ ಉತ್ತಮ ಕುಟುಂಬಕ್ಕೆ ಸೇರಿದವ ಎಂಬ ಅರ್ಥ ಬರತ್ತದೆ
ಆರ್ಯರ ಮುಖ್ಯ ಕಸುಬು - ಕೃಷಿ
ಆರ್ಯರ ಉಪ ಕಸುಬುಗಳು - ಪಶುಪಾಲನೆ
ಆರ್ಯರು ಭೂಮಿಯನ್ನು ಊಳಲು ಉಪಯೋಗಿಸುತ್ತಿದ್ದ ಪ್ರಾಣಿ - ಎತ್ತು ಮತ್ತು ಕುದುರೆ
ಆರ್ಯರು ಪವಿತ್ರ ಪ್ರಾಣಿ - ಹಸು
ವ್ಯಾಪಾರದಲ್ಲಿ ಅಸ್ತಿತ್ವದಲ್ಲಿದ್ದ ಪದ್ದತಿ - ವಸ್ತು ವಿನಮಯ ಪದ್ದತಿ
ಆರ್ಯರು ವರ್ತಕರನ್ನು ಈ ಹೆಸರಿನಿಂದ ಕರೆದಿದ್ದಾರೆ - ಪಣಿ
ಕರ್ಮಸಿದ್ದಾಂತದಲ್ಲಿ ನಂಬಿಕೆ ಹೊಂದಿದ್ದವರು - ಆರ್ಯರು
Extra Tips
ಆರ್ಯರು ಬಹುಮುಖ್ಯ ಧಾರ್ಮಿಕ ಆಚರಣಿ - - ಯಜ್ಞ ಮಾಡುವುದು
ಆರ್ಯರ ಕುಟುಂಬ - ಪಿತೃ ಪ್ರಧಾನವಾಗಿತ್ತು
ಆರ್ಯರ ಜ್ಞಾನರ್ಜನೆಯ ಕೇಂದ್ರ - ಗುರುಕುಲ
ಆರ್ಯರು ಮೊದಲು ನೆಲೆಸಿದ ಸ್ಥಳ - ಸಪ್ತ ಸಿಂಧೂ ಪ್ರದೇಶ
ಪುರುಷ ಸೂಕ್ತ - ಋಗ್ವೇದದಲ್ಲಿದೆ
ಆಚರಣಿಗೆಳನ್ನು ಕುರಿತಾದ ಪುಸ್ತಕ - ಬ್ರಾಹ್ಮಣಗಳು
ವೇದ ಎಂಬ ಪದ ಧಾತು - ವಿದ್
ಜೀವನದ ವಿವಿಧ ಹಂತಗಳನ್ನ ಸೂಚಿಸುವ ಪದ - ಆಶ್ರಮ
ಯಜ್ಞ ಯಾಗಾದಿಗಳ ವಿವರ ಇರುವ ವೇದ - ಯಜುರ್ವೇದ
ಋಗ್ವೇದ ಹೊಂದಿರುವ ಸೂಕ್ತಗಳ ಸಂಖ್ಯೆ - 1028
ಸಂಗೀತ ರೂಪದಲ್ಲಿರುವ ವೇದ - ಸಾಮವೇದ
ಸಾಮ ಪದದ ಅರ್ಥ - ಗಾನ
ಗದ್ಯ ಪದ್ಯ ಮಿಶ್ರಿತ ವೇದ - ಅಥರ್ವಣ ವೇದ
ಮಾಟ. ತಂತ್ರ , ಮಂತ್ರ ಒಳಗೊಂಡ ವೇದ - ಅಥರ್ವಣ ವೇದ
ಆರ್ಯರ ಆಡಳಿತದ ಮುಖ್ಯಸ್ಥ - ರಾಜ
ಆರ್ಯರ ಪ್ರಮುಖ ಆಹಾರ ಬೆಳೆಗಳು - ಭತ್ತ ಮತ್ತು ಬಾರ್ಲಿ
ಸಂಗ್ರಹಿತ್ವ ಎಂದರೆ ಕೋಶಾಧಿಕಾರಿ
ಆರ್ಯರ ತೆರೆಗೆ ವಸೂಲಿಗಾರ - ಭಾಗಧೃವ
ಆರ್ಯರ ರಥದ ಸಾರಥಿಯನ್ನು - ಆರ್ಯರ ನಾಗರಿಕತೆ ಎಂದೂ ಕರೆಯುವರು
ವೇದಗಳು ಹೊಂದಿರುವ ಭಾಷೆ - ಸಂಸ್ಕೃತ
ಆರ್ಯರ ಸಮಾಜದ ಪ್ರಾಥಮಿಕ ಸಂಸ್ಥೆ - ಕುಟುಂಬ
ಆರ್ಯರು - ಗ್ರಾಮಾಸಿಗಳಾಗಿದ್ದರು
ಆರ್ಯರ ಸಮಾಜದಲ್ಲಿದ್ದ ಕುಟುಂಬ ವ್ಯವಸ್ಥೆ - ಅವಿಭಕ್ತ ಕುಟುಂಬ
ಆರ್ಯರು ಧರಿಸುತ್ತಿದ್ದ ಮೇಲುಡುಗೆಗಳ ಹೆಸರು - ಆದಿವಾಸ
ಆರ್ಯರು ಧರಿಸುತ್ತಿದ್ದ ಕೆಳ ಉಡುಗೆ - ವಾಸ ಅಥವಾ ನೀವಿ
ಆರ್ಯರು ಮನೆಕಟ್ಟಲು ಬಳಸುತ್ತಿದ್ದ ವಸ್ತುಗಳು - ಮಣ್ಣು ಹಾಗೂ ಬೊಂಬು
ಆರ್ಯರು ಕುಟುಂಬವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕುಲ
ರಾಮಾಯಣವನ್ನು ಬರೆದವರು - ವಾಲ್ಮೀಕಿ
ಮಹಾಭಾರತವನ್ನು ಬರೆದವರು - ವೇದವ್ಯಾಸರು
ಪ್ರಪಂಚದಲ್ಲಿ ಮೊದಲು ರಚನೆಯಾದ ಮಹಾಕಾವ್ಯ - ರಾಮಾಯಣ
ಭಗವದ್ಗೀತೆ ಿರುವುದು - ಮಹಾಭಾರತದ ಬೀಷ್ಮ ಪರ್ವದಲ್ಲಿ
ಆರ್ಯರ ಸ್ವರ್ಗದ ದೇವರುಗಳು - ವಿಷ್ಣು.ವರುಣ , ಅಶ್ವನಿ , ಉಷಾ , ಸೂರ್ಯ , ಸಾವಿತ್ರಿ
ಭೂದೇವರುಗಳು - ಅಗ್ನಿ , ಪೃಥ್ವಿ , ಸೋಮ ಹಾಗೂ ಸರಸ್ವತಿ
ಆರ್ಯರ ತೂಕ ಮಾನದ ಹೆಸರು - ಮಣ
ಆರ್ಯರ ವಾಯು ದೇವರುಗಳು - ಇಂದ್ರ , ರುದ್ರ , ಮಾರುತ , ವಾಯು ,ಪರ್ಜನ್ಯ
ಆರ್ಯರ ಹಿರಿಯ ದೇವರು - ಇಂದ್ರ
ಪ್ರಥಮ ವೇದಕಾಲವನ್ನು ಈ ಹೆಸರಿನಿಂದ ಕರೆಯವರು - ಋಗ್ವೇದ ಕಾಲ
ವಿಶ್ವ ಸಾಹಿತ್ಯದಲ್ಲಿ ಅತ್ಯಂತ ಪ್ರಾಚೀನವಾದ ಧರ್ಮಗ್ರಂಥ - ಋಗ್ವೇದ
ಋಗ್ವೇದ ಕಾಲದ ಆರ್ಯರ ಮುಖ್ಯ ದೈವ - ಇಂದ್ರ
ಆರ್ಯರ ಪ್ರಮುಖ ದೇವರು - ಇಂದ್ರ , ವಾಯು , ವರುಣ , ಉಷಸ್
ಆರ್ಯರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಬಂಗಾರದ ನಾಣ್ಯ - ನಿಷ್ಕಾ
ಯಜ್ಞಾ ವೇದಿಗಳ ರಚನೆಯಿಂದ - ಜ್ಯಾಮಿತಿಯ ಜ್ಞಾನ ಬೆಳೆಯಿತು
ಋಗ್ವೇದ ನಂತರದ ಆರ್ಯರ ಕಾಲದ ಪವಿತ್ರ ನದಿ - ಗಂಗಾನದಿ
ಆರ್ಯರ ಕಾಲದಲ್ಲಿ ತಲೆಯೆತ್ತಿದ್ದ ಹೊಸ ರಾಜ್ಯಗಳು - ಕುರು , ಪಾಂಚಾಲಿ ,ಕಾಶಿ ಹಾಗೂ ಕೋಸಲ
ಋಗ್ವೇದ ನಂತರದ ಆರ್ಯರ ಸೃಷ್ಥಿ ಕರ್ತ ದೈವ - ಪ್ರಜಾಪತಿ
ಆರ್ಯರು ರುದ್ರನನ್ನು - ಶಿವ ಎಂದು ಕರೆಯುತ್ತಿದ್ದರು
ಆರ್ಯರ ವಿಶ್ವ ರಕ್ಷಕ ದೈವ - ವಿಷ್ಣು
ಉಪನಿಷತ್ ಪದದ ಅರ್ಥ - ಗುರುವಿನ ಬಳಿ ಕುಳಿತುಕೋ
ಉಪನಿಷತ್ ನಲ್ಲಿ ದೇವರನ್ನು ಈ ಹೆಸರಿನಿಂದ ಕರೆದಿದೆ - - ಪರಬ್ರಹ್ಮ
ವೇದಾಂತ ಎಂದರೆ - ಉಪನಿಷತ್ ಗಳ ಸಾರ
ಸತ್ಯ ಮೇವ ಜಯತೆ ಎಂಬ ವಾಕ್ಯವಿರುವುದು - ಮಂಡುಕೋಪನಿಷತ್
ಅಷ್ಟಧ್ಯಾಯ - ವ್ಯಾಕರಣ ಗ್ರಂಥದ ಕರ್ತೃ - ಪಾಣಿನಿ
ಯೋಗಸೂತ್ರವನ್ನು ಬರೆದವರು - ಪತಂಜಲಿ ಮಹರ್ಷಿ
ಸಂಸ್ಕೃತದ ಖ್ಯಾತ ವ್ಯಾಕರಣ ಗ್ರಂಥ - ಅಷ್ಟಧ್ಯಾಯಿ
ಆರ್ಯರ ಕಾಲದಲ್ಲಿ ಕೃಷಿಗೆ ಮೀಸಲಾಗಿದ್ದ ಭೂಮಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕ್ಷೇತ್ರ
ಆರ್ಯರು ಗಂಗಾ ನದಿಯ ಬಯಲಿನಲ್ಲಿ ಬೆಳೆದ ವಿಶೇಷ ಭತ್ತದ ಹೆಸರು - ರಾಜಸಾರಿ
ಆರ್ಯರು ಪ್ರಕೃತಿಯ ಆರಾಧಕರಾಗಿದ್ದರು
ದಶರಥ ಈ ದೇಶದವನು - ಕೋಸಲದ ಅರಸ
ರಾಮನ ತಂದೆಯ ಹೆಸರು - ದಶರಥ ಮಹಾರಾಜ
ರಾಮನ ಮಲ ತಾಯಿ - ಕೈಕೆ
ಭರತನ ತಾಯಿ - ಕೈಕೆ
ಹರಪ್ಪಾ ನಾಗರಿಕತೆಯ ಕರ್ತೃ - ದ್ರಾವಿಡರು
ವೈದಿಕ ನಾಗರಿಕತೆಯ ಕರ್ತೃ - ಆರ್ಯರು
ಋಗ್ವೇದದಲ್ಲಿ ಕುಲ್ವ ಎಂದರೆ - ವ್ಯವಸಾಯ ಕಾಲುವೆ
ಋಗ್ವೇದ ಕಾಲದಲ್ಲಿ ಆರ್ಯರು ವೈದ್ಯರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಭಾಷಜ್
ಸುಪಾಶಾಸ್ತ್ರವು ಇದರ ಬಗ್ಗೆ ವಿವರಣಿ ನೀಡುತ್ತದೆ - ಪಾಕಶಾಸ್ತ್ರ
ವೇದ ಕಾಲದ ಮತ್ಸ್ಯ ದೇಶ ಪ್ರಸ್ತುತ ಈ ರಾಜ್ಯದಲ್ಲಿದೆ - ರಾಜಶ್ತಾನ
ಪುರೋಹಿತ ವರನಿಗೆ ಕನ್ಯಾಧಾನ ಮಾಡುವ ಪದ್ದತಿ - ದೈವ ವಿವಾಹ
ವೇದ ಕಾಲದ ಕೋಶಾಧಿಕಾರಿಯನ್ನು ಈ ಹೆಸರಿನಿಂದ ಕರೆವರು - ಸುಗ್ರಹಿತ್ರಿ
ಪ್ರಥಮ ವೇದ ಕಾಲದಲ್ಲಿ ಪ್ರಾಮುಖ್ಯತೆ ವಹಿಸಿದ ಆರ್ಯ ಪಂಗಡ - ಕುರು
ವೇದ ಕಾಲದಲ್ಲಿ ಸೂರ್ಯನ ತಾಯಿ - ಅದಿತಿ
ವೇದ ಕಾಲದ ಧಾನ್ಯವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವ್ರಿಹಿ
ವೇದಕಾಲದಲ್ಲಿ ಮೊಟ್ಟ ಮೊದಲಿಗೆ ಕಬ್ಬಿಣವನ್ನು ಉಪಯೋಗಿಸಿದ ಪ್ರಾಂತ್ಯ - ಗುರುದ್ವಾರ
ಪ್ರಾಚೀನ ಕಾಲದಲ್ಲಿ ನ್ಯಾಯ ಪರಿಪಾಲನೆ ಇದರ ಆಧಾರದ ಮೇಲೆ ನಿಂತಿತ್ತು - ಮನುಧರ್ಮ ಶಾಸ್ತ್ರ
Exelent....
ಪ್ರತ್ಯುತ್ತರಅಳಿಸಿತಿರುಚಿದ ಇತಿಹಾಸವಿದು. ಮೂಲ ಇತಿಹಾಸ ತಿಳಿಯಿರಿ.
ಪ್ರತ್ಯುತ್ತರಅಳಿಸಿಹೌದು ನಾವು ಅಧ್ಯಯನ ಮಾಡುತ್ತಿರುವ ಇತಿಹಾಸವೇ ಸುಳ್ಳು ಇತಿಹಾಸ.ಆರ್ಯರ ಮೂಲ ಭಾರತವಾಗಿದೆ ಎಂದು ಇಟಲಿಯ history Congress ಒಪ್ಪಿಕೊಂಡಿದೆ,ಆದ್ರೂ ಕೂಡ ನಮ್ಮ ಬುದ್ಧಿಜೀವಿಗಳ ನಿಲಿಗೆ ಬದಲಾಗಲಿಲ್ಲ.
ಅಳಿಸಿಆರ್ಯರ ಮೂಲ ಉತ್ತರ ದ್ರುವ ವೆಂದು ಸಂಶೋಧನೆ ಗಳು ಹೇಳುತ್ತವೆ
ಅಳಿಸಿಪುಟವಾಗಿ ಹಂತ ಹಂತವಾಗಿ ಬರೆದಿದ್ದರೆ ಚನ್ನಗಿರುತ್ತು
ಪ್ರತ್ಯುತ್ತರಅಳಿಸಿಮದ್ಯ ಏಶಿಯಾದಿಂದ ದನ ಕಾಯುತ್ತ ಬಂದ ಜನಾಂಗ ಭಾರತದಲ್ಲಿ ಜಾತಿ ವ್ಯವಸ್ಥೆ ತಂದ ಖದಿಮರು
ಪ್ರತ್ಯುತ್ತರಅಳಿಸಿನಿಮ್ಮ ಅಪ್ಪ ಇರ್ಬೇಕು ನೋಡೋ
ಅಳಿಸಿಆರ್ಯರು ಮದ್ಯ ಏಷ್ಯಾದಿಂದ ಭಾರತಕ್ಕೆ ಬಂದರು ಎಂದು ಉಲ್ಲೇಖ ಇದೆ ಆದರೆ ಭಾರತದಲ್ಲೇ ಇದ್ದರೂ ಎಂದರೆ ಸರಿ ಅಲ್ಲ ಈ ದೇಶದ ಮೂಲ ನಿವಾಸಿಗಳು ದ್ರಾವಿಡ ದಾಸರು ದಾಸುಗಳು ನಾಗ ಜನಾಂಗ ಅರ್ಯರಲ್ಲ ಆರ್ಯರು ಧನ ಕಯ್ಕೊಂದು ಮದ್ಯ ಏಷ್ಯಾದಿಂದ ವಲಸೆ ಬಂದ ಕಳ್ಳರು ಕೂತಂತ್ರೀಗಳು ಜಾತಿ ವ್ಯವಸ್ಥೆ ಹುಟ್ಟು ಹಾಕಿದವರು ಭಾರತದ ಶಾಂತಿ ಹಾಲು ಮಾಡಿದವರು ಆರ್ಯರು ಹಿಂದೂ ವೈದಿಕ ಸನಾತನ ಧರ್ಮದ ಸ್ಥಾಪಕರು ಆರ್ಯರು ಆರ್ಯರು ಬರುವ ಮೊದಲು ಯಾವ ಧರ್ಮ ಇತ್ತು ಭಾರತದಲ್ಲಿ ಯಾವ ಧರ್ಮವೂ ಇರಲಿಲ್ಲ ಹಾಗಾದರೆ ಆರ್ಯರು ಹೇಗೆ ಬರಥದ ಮೂಲ nivasigalagutthare
ಪ್ರತ್ಯುತ್ತರಅಳಿಸಿಬ್ರಿಟಿಷ್ ರು ಸೃಷ್ಟಿಸಿದ ಆರ್ಯನ್ ದ್ರಾವಿಡ ಕಟ್ಟು ಕಥೆನೇ ಇನ್ನೂ ಹೇಳ್ತೀರಾ?
ಅಳಿಸಿಸ್ವತಃ ಅಂಬೇಡ್ಕರರೇ ಆರ್ಯ ದ್ರಾವಿಡ ಸಿದ್ಧಾಂತವನ್ನು ತಳ್ಳಿಹಾಕಿದ್ದಾರೆ.
ಎಲ್ಲದಕ್ಕೂ ಅಂಬೇಡ್ಕರ್ ಅವರನ್ನು ಎಳೆದು ತರುವ
ಕೆಲವು ಕುತಂತ್ರಿಳು ಈ ವಿಷಯದಲ್ಲಿ ಜಾಣ ಕುರುಡರು ಹಾಗೂ ಈ ಸುಳ್ಳು ಸಿದ್ದಾಂತವನ್ನು ಪಠ್ಯ ಪುಸ್ತಕದಲ್ಲೂ ಇರುವಂತೆ ನೋಡಿಕೊಂಡಿದ್ದಾರೆ.
ಇತ್ತೀಚೆಗೆ DNA test ಗಳ ಪರಿಕ್ಷೆಗಳಲ್ಲೂ ಈ ಸಿದ್ದಾಂತ ಸುಳ್ಳಾಗಿದೆ.
ಇದರ ಕುರಿತು ಅಂಬೇಡ್ಕರ್ ಅವರ ಬರವಣಿಗೆಯ ಈ ತುಣುಕನ್ನು ನೋಡಿ.
"ಆರ್ಯನ್ ದಾಳಿಕೋರರು ಶೂದ್ರರನ್ನು ವಶಪಡಿಸಿಕೊಂಡಿದ್ದಾರೆ ಎಂದು ನಂಬುವುದು ತಪ್ಪಾದ ನಂಬಿಕೆ
ಮೊದಲನೆಯದಾಗಿ ಆರ್ಯರು ಭಾರತಕ್ಕೆ ಹೊರಗಿನಿಂದ ಬಂದಿರುವ ಮತ್ತು ಸ್ಥಳೀಯರನ್ನು ಆಕ್ರಮಿಸಿದ ಕಥೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಭಾರತವು ಆರ್ಯನ್ನರ ತವರು ನೆಲೆಯಾಗಿದೆ ಎಂಬುದಕ್ಕೆ ದೊಡ್ಡ ಸಾಕ್ಷ್ಯವಿದೆ. ಎರಡನೆಯದಾಗಿ ಆರ್ಯರು ಮತ್ತು ದ್ರಾವಿಡರ ಮಧ್ಯೆ ಯಾವುದೇ ಯುದ್ಧ ನಡೆದ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಆದರೆ ದಾಸ್ಯೂಸ್ ಶೂದ್ರಗಳೊಂದಿಗೆ ಏನೂ ಸಂಬಂಧವಿಲ್ಲ. (ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರೈಟಿಂಗ್ಸ್ ಮತ್ತು ಭಾಷಣಗಳು, ಸಂಪುಟ 3, ಪಿ 420)
It is erroneous to believe that the Shudras were conquered by the Aryan invaders. In the first place the story that the Aryans came outside India and invaded the natives has no evidence to support it. There is a large body of evidence that India is
It is erroneous to believe that the Shudras were conquered by the Aryan invaders. In the first place the story that the Aryans came outside India and invaded the natives has no evidence to support it. There is a large body of evidence that India is the home of Aryans. In the second place there is no evidence anywhere of any warfare having taken place between Aryans and Dasyus but the Dasyus have nothing to do with the Shudras. (Dr. Babasaheb Ambedkar Writings and speeches, Vol. 3, P 420 )
ಬ್ರಿಟಿಷ್ ರು ಸೃಷ್ಟಿಸಿದ ಆರ್ಯನ್ ದ್ರಾವಿಡ ಕಟ್ಟು ಕಥೆನೇ ಇನ್ನೂ ಹೇಳ್ತೀರಾ?
ಪ್ರತ್ಯುತ್ತರಅಳಿಸಿಸ್ವತಃ ಅಂಬೇಡ್ಕರರೇ ಆರ್ಯ ದ್ರಾವಿಡ ಸಿದ್ಧಾಂತವನ್ನು ತಳ್ಳಿಹಾಕಿದ್ದಾರೆ.
ಎಲ್ಲದಕ್ಕೂ ಅಂಬೇಡ್ಕರ್ ಅವರನ್ನು ಎಳೆದು ತರುವ
ಕೆಲವು ಕುತಂತ್ರಿಳು ಈ ವಿಷಯದಲ್ಲಿ ಜಾಣ ಕುರುಡರು ಹಾಗೂ ಈ ಸುಳ್ಳು ಸಿದ್ದಾಂತವನ್ನು ಪಠ್ಯ ಪುಸ್ತಕದಲ್ಲೂ ಇರುವಂತೆ ನೋಡಿಕೊಂಡಿದ್ದಾರೆ.
ಇತ್ತೀಚೆಗೆ DNA test ಗಳ ಪರಿಕ್ಷೆಗಳಲ್ಲೂ ಈ ಸಿದ್ದಾಂತ ಸುಳ್ಳಾಗಿದೆ.
ಇದರ ಕುರಿತು ಅಂಬೇಡ್ಕರ್ ಅವರ ಬರವಣಿಗೆಯ ಈ ತುಣುಕನ್ನು ನೋಡಿ.
"ಆರ್ಯನ್ ದಾಳಿಕೋರರು ಶೂದ್ರರನ್ನು ವಶಪಡಿಸಿಕೊಂಡಿದ್ದಾರೆ ಎಂದು ನಂಬುವುದು ತಪ್ಪಾದ ನಂಬಿಕೆ
ಮೊದಲನೆಯದಾಗಿ ಆರ್ಯರು ಭಾರತಕ್ಕೆ ಹೊರಗಿನಿಂದ ಬಂದಿರುವ ಮತ್ತು ಸ್ಥಳೀಯರನ್ನು ಆಕ್ರಮಿಸಿದ ಕಥೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಭಾರತವು ಆರ್ಯನ್ನರ ತವರು ನೆಲೆಯಾಗಿದೆ ಎಂಬುದಕ್ಕೆ ದೊಡ್ಡ ಸಾಕ್ಷ್ಯವಿದೆ. ಎರಡನೆಯದಾಗಿ ಆರ್ಯರು ಮತ್ತು ದ್ರಾವಿಡರ ಮಧ್ಯೆ ಯಾವುದೇ ಯುದ್ಧ ನಡೆದ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಆದರೆ ದಾಸ್ಯೂಸ್ ಶೂದ್ರಗಳೊಂದಿಗೆ ಏನೂ ಸಂಬಂಧವಿಲ್ಲ. (ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರೈಟಿಂಗ್ಸ್ ಮತ್ತು ಭಾಷಣಗಳು, ಸಂಪುಟ 3, ಪಿ 420)
It is erroneous to believe that the Shudras were conquered by the Aryan invaders. In the first place the story that the Aryans came outside India and invaded the natives has no evidence to support it. There is a large body of evidence that India is
It is erroneous to believe that the Shudras were conquered by the Aryan invaders. In the first place the story that the Aryans came outside India and invaded the natives has no evidence to support it. There is a large body of evidence that India is the home of Aryans. In the second place there is no evidence anywhere of any warfare having taken place between Aryans and Dasyus but the Dasyus have nothing to do with the Shudras. (Dr. Babasaheb Ambedkar Writings and speeches, Vol. 3, P 420 )
ನೀವು ಹೇಳೋ ಈ ಆರ್ಯನ್ನರು ಭಾರತಕ್ಕೆ ಬರುವ ಮೊದಲು
ಪ್ರತ್ಯುತ್ತರಅಳಿಸಿಈ ನೆಲದ ಮೂಲನಿವಾಸಿಗಳ ಕುಲ/ ಧರ್ಮ ಯಾವುದಿತ್ತು?
ಅಗ ಈ ಭೂಭಾಗದ(ದೇಶದ) ಹೆಸರು ಏನಿತ್ತು?
ವಲಸೆ ಬಂದ ಆರ್ಯನ್ನರ ಭಾಷೆ ಯಾವುದಿತ್ತು?
ಈ invasion theory ಗೆ ಪೂರಕವಾಗಿ ಇರುವ ಯಾವುದಾದರೂ
ಶಿಲಾಶಾಸನಗಳು
ತಾಳೆಗರಿಗಳು
ಲಭ್ಯವಿದೆಯೇ?
ಕೇವಲ 3500 ವರ್ಷಗಳ ಹಿಂದಿನ ಘಟನೆಯಾದ ಈ ವಲಸೆ
ಥಿಯರಿ ಬಗ್ಗೆ ಯಾವ ವೈಜ್ಞಾನಿಕ ಪುರಾವೆ ಇದೆ ?ಈ ದೇಶದಲ್ಲಿ ನಡೆದ ಇಷ್ಟು ದೊಡ್ಡ "ಅನ್ಯಾಯವನ್ನು" "ದ್ರಾವಿಡರು" ಎಲ್ಲೂ ಕೂಡ ಯಾಕೆ ಬರೆದಿಡಲಿಲ್ಲ? ಯಾವುದೇ ಕುರುಹುಗಳು ಇಲ್ಲ ಯಾಕೆ?
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಅಳಿಸಿವಾದಗಳಲ್ಲಿ ಬಿನ ಅಭಿಪ್ರಾಯದಲ್ಲಿ
ಅಳಿಸಿಆರ್ಯರು ಉತ್ತರ ದ್ರುವದಿಂದ ವಲಸೆ ಬಂದವರೆಂದು ಕೆಲವು ಸಂಶೋಧನೆಗಳು ದೃಡಿಕರಿಸಿದೆ
ಪ್ರತ್ಯುತ್ತರಅಳಿಸಿದ್ರಾವಿಡ ವಂಶದ
ಪ್ರತ್ಯುತ್ತರಅಳಿಸಿದ್ರಾವಿಡರು ಭಾರತದ ಮೂಲ ನಿವಾಸಿಗಳು ಅಲ್ಲಾ
ಪ್ರತ್ಯುತ್ತರಅಳಿಸಿಎಂದು ಕರೆಯುತ್ತಾರೆ ವಿಜ್ಞಾನಿಗಳು
ವಿಷಯದ ಪ್ರಮುಖ ಅಂಶ ಪ್ರತಿಯೊಬ್ಬರ ಅಭಿಪ್ರಾಯ ವ್ಯಕ್ತ ಪಡಿಸುವ ಅಧಿಕಾರ ಇದೆ
ಪ್ರತ್ಯುತ್ತರಅಳಿಸಿಆದರೆ ಸತ್ಯಾಸತ್ಯತೆ ಅನಭವಿ ಇತಿಹಾಸಕಾರರ ಅಭಿಪ್ರಾಯ ಹಾಗು ಸಂಶೋಧಕರ ತಂಡ ಸರಿ ಯಾವದು ಅಂತಾ ಹೇಳುವ ಮೂಲಕ ವಿವಾದ ಇತ್ಯರ್ಥ ಪಡಿಸುವ ಪ್ರಯತ್ನ ಮಾಡುವ ಅಗತ್ಯ ಇದೆ