ಶುಕ್ರವಾರ, ಮಾರ್ಚ್ 18, 2011

ಇತಿಹಾಸದ ಅರ್ತ ಮತ್ತು ವ್ಯಾಖ್ಯೆ

ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ.
History ಎಂಬ ಪದವು ಗ್ರೀಕ್ ಭಾಷೆಯ Historia ದಿಂದ ಉಗಮವಾಗಿದೆ.
History ಎಂದರೆ ವಿಚಾರಣೆ ಅಥವಾ ತನಿಖೆ ಮಾಡು ಎಂದರ್ಥ.
ಇತಿಹಾಸವು ಸಂಸ್ಕೃತದ ಪದವಾಗಿದೆ.
ಇತಿಹಾಸವನ್ನು ಬರೆದವರಲ್ಲಿ ಗ್ರೀಕರು ಮೊದಲಿಗರು.
ಇತಿಹಾಸದ ಪಿತಾಮಹಾ - ಹೆರಡೊಟಸ್ .
Parshion war ಕೃತಿಯ ಕರ್ತೃ - ಹೆರಡೊಟಸ್ .
City of God ಕೃತಿಯ ಕರ್ತೃ-ಸಂತ ಅಗಸ್ಚನ್.
ಚರ್ಚು ಹಾಗೂ ರಾಜ್ಯದ ನಡುವಿನ ಸಂಬಂಧವನ್ನು ಪ್ರಥಮವಾಗಿ ಚಿಂತಿಸಿದವರು - ಸಂತ ಅಗಸ್ಚನ್.


ಪ್ರಮುಖ ಹೇಳಿಕೆಗಳು.
ಭೂತ ಕಾಲದ ರಾಜಕೀಯವೇ ವರ್ತಮಾನ ಕಾಲದ ಇತಿಹಾಸ, ಇಂದಿನ ರಾಜಕೀಯವೇ ಭವಿಷ್ಯತ್ತಿನ ಇತಿಹಾಸ- Freeman.
ವ್ಯಕ್ತಿಗಳ ಜೀವನ ಚರಿತ್ರೆಯೇ ಇತಿಹಾಸ - ಥಾಮಸ್ ಕಾರ್ಲೈಲ್ .
ಉಳ್ಳವರು ಹಾಗೂ ಇಲ್ಲದವರ ನಡುವಿನ ಹೋರಾಟವೇ ಇತಿಹಾಸ - ಕಾರ್ಲ್ ಮಾರ್ಕ್ಸ್ . Das Capital ಈತನ ಕೃತಿ.
ಜದುನಾಥ್ ಸರ್ಕಾರರವರ ಪ್ರಮುಖ ಕೃತಿಗಳು .
Declaine and Fall of the Maghal Empire
Shivaji and His Times.
India Through the ages.

ಇತಿಹಾಸದ ಎಂದರೆ ನಾಗರೀಕತೆಗಳ ಏಳು ಬೀಳಿನ ಕತೆ- ಆರ್ನಾಲ್ಡ್ ಟಾಯ್ನ್ ಬಿ.
A study of History- ಕೃತಿಯ ಕರ್ತೃ- Arnald Toynbi.
ವಿಶ್ವದ 26 ನಾಗರೀಕತೆಗಳ ಸಮಗ್ರ ಅಧ್ಯಯನ ಕೃತಿಯೇ Taynbi ವಿರಚಿತ A study of History.
ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿದ ಮಾನವನ ಕತೆಯೇ ಇತಿಹಾಸ- ಜವಾಹರಲಾಲ್ ನೆಹರೂ ರವರು.
ಮಾನವ ಕುಲದ ಕತೆಯೇ ಇತಿಹಾಸ - ಹೆನ್ನಿಕ್ ವಾನ್ ಲೂನ್
ಯುಗ ಯುಗದಲ್ಲಿ ನಡೆದ ಮಾನವನ ಹೋರಾಟವೇ ಇತಿಹಾಸ ಪಿಯರ್ಸ್.
ಇತಿಹಾಸ ಲೇಖನಾ ಕಲೆಯ ತವರು ಮನೆ- ಗ್ರೀಕ್.
ಹೆರೋಡೋಟಸ್ ನು - ಪೆಲಿಕ್ಲಿಸ್ ನ ಆಸ್ಥಾನದಲ್ಲಿದ್ದನು.
Historia ಎಂಬ ಕೃತಿಯ ಕರ್ತು - ಹೆರೋಡೋಟಸ್ .
Felopanedian war ಕೃತಿಯ ಕರ್ತು- ಥುಸಿಡೈಡಸ್.
ಜರ್ಮನ್ನರು ಇತಿಹಾಸವನ್ನು - ಗೆಸ್ ಚಿಸ್ಟೆ-ಎನ್ನುತ್ತಿದ್ದರು.
ಇತಿಹಾಸವು ಒಂದು ಅನ್ವೇಷಣೆ ಅಥವಾ ಮಹಾನ್ ವೀರರ ಕಥಾನಕ್ ಎಂದವರು- ಹೆರೋಡೋಟಸ್ .
ಇತಿಹಾಸ ಬದಲಾಗದ ಗತಕಾಲ ಎಂದವರು- ಅರಿಸ್ಟಾಟಲ್.
ದಾಸ್ ಕ್ಯಾಪಿಟಲ್ ಹಾಗೂ ಕಮ್ಯೂನಿಸ್ಟ್ ಮ್ಯಾಸಿಪ್ಯಾಸ್ಟ್ರೋ ಕೃತಿಗಳ ಕರ್ತು- ಕಾರ್ಲ್ ಮಾರ್ಕ್ಸ್.
ಜಗತ್ ಕಥಾವಲ್ಲರಿ- ಕೃತಿಯ ಕರ್ತು ಜವಾಹರಲಾಲ್ ನೆಹರು.
ಇತಿಹಾಸವು ಸಮಾಜಗಳ ನೆನಪುಗಳು ಎಂದವರು - ರೀನಿಯರ್.
ಇತಿಹಾಸ ಜಯಭೇರಿ ಹೊಡೆದ ಯುದ್ದಗಳ ವರ್ಣನೆ- ಎಂದವರು ಹಿಟ್ಲರ್.
ಸದ್ಗುಣ ಹಾಗೂ ದುರ್ಗುಣಗಳ ನಡುವಿನ ಹೋರಾಟ ಇತಿಹಾಸ ಎಂದವರು- ಅಗಸ್ಟೆನ್.
ಎಲ್ಲಾ ಸಮಾಜ ವಿಜ್ಞಾನಗಳ ಪಿತೃ ಅಥವಾ ಮಾತೃ-ಇತಿಹಾಸ
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಎಂದವರು - ಡಾ. ಬಿ.ಆರ್.ಅಂಬೇಡ್ಕರ್.
ಸಿಂಧೂ ಬಯಲಿನ ನಾಗರೀಕತೆಯನ್ನು ಪತ್ತೆ ಹಚ್ಚಲಾದ ವರ್ಷ-1921.
ಇತಿಹಾಸದ ಅರ್ಥವನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸಿದವರು- Freeman
ಇತಿಹಾಸವನ್ನು ವ್ಯಕ್ತಿಗಳಿಗೆ ಹೋಲಿಸಿದವರು ಕಾರ್ಲೈಲ್ ರವರು.
ಇತಿಹಾಸವನ್ನು ಆರ್ಥಿಕ ವಿಶ್ಲೇಷಣೆಗೆ ಸೀಮಿತಗೊಳಿಸಿದವರು ಕಾರ್ಲ್ ಮಾರ್ಕ್ಸ್.
ಪ್ರಾಚೀನ ಕಾಲದಲ್ಲಿ ಇತಿಹಾಸ ಕೇವಲ - ದಂತಕತೆಗಳಿಗೆ ಸೀಮಿತವಾಗಿತ್ತು.
19 ನೇ ಶತಮಾನದವರೆಗೆ-ರಾಜಕೀಯ ಅಂಶಗಳು ಪ್ರಧಾನವಾಗಿತ್ತು.ಇತಿಹಾಸ ಸತ್ತವರ ಮೇಲೆ ಹೆಣೆದ ಸುಳ್ಳಿನ ಕಂತೆ ಎಂದವರು-ನೆಪೋಲಿಯನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ