ಶುಕ್ರವಾರ, ಮಾರ್ಚ್ 18, 2011

ಭಾರತದ ಇತಿಹಾಸದಲ್ಲಿ ಭೂಗೋಳ

ಭಾರತದ ಇತಿಹಾಸ ಪರಿಚಯ
ಭೂಗೋಳದಲ್ಲಿ ಭಾರತದ ಸ್ಥಾನ.
ಉತ್ತರ ಗೋಳಾರ್ಧ ಉತ್ತರ ಅಕ್ಷಾಂಶ 8 ಡಿಗ್ರಿ ಯಿಂದ 37 ಡಿಗ್ರಿವರೆಗೆ
ಪೂರ್ವ ರೇಖಾಂಶ 70 ಡಿಗ್ರಿ ಯಿಂದ 93 ಡಿಗ್ರಿ ವರೆಗೆ ಹೊಂದಿದೆ.

ಭಾರತದ ವಿವಿಧ ಹೆಸರುಗಳು.
ಭರತ ವರ್ಷ, ಭರತ ಖಂಡ, ಜಂಬೂದ್ವೀಪ, ಇಂಡಿಯಾ ಹಾಗೂ ಹಿಂದೂಸ್ಥಾನ್.

ಭಾರತದ ಪ್ರಮುಖ ಗಡಿಗಳು
ಉತ್ತರದಲ್ಲಿ ಹಿಮಾಲಯ ಪರ್ವತ
ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ ಹಿಂದೂ ಮಹಾಸಾಗರ
ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ
ಪಶ್ಚಿಮದಲ್ಲಿ ಪಾಕಿಸ್ತಾನ ಹಾಗೂ ಅರಬ್ಬೀ ಸಮುದ್ರ

ಭಾರತದ ಇತಿಹಾಸದ ಕಾಲಮಾನಗಳು
ಇತಿಹಾಸದ ಪೂರ್ವಯುಗ (ಕ್ರಿ.ಪೂ.20000-5000)
ಪ್ರಾಚೀನ ಯುಗ(ಕ್ರಿ.ಪೂ 600 ರಿಂದ ಕ್ರಿ.ಶ 1200)
ಮಧ್ಯಯುಗ (ಕ್ರಿ.ಶ 1200-1700)
ಆಧುನಿಕ ಯುಗ(ಕ್ರಿ.ಶ. 1700-ಇಂದಿನವರೆಗೆ)

ಪ್ರಾಚೀನ ಭಾರತದ ಇತಿಹಾಸವು 1921 ರವರೆಗೆ ಹಾಗೂ ಅರ್ಯರು ಆರಂಭಿಸಿದ ವೇದಕಾಲದ ನಾರರೀಕತೆಯಿಂದ ಆರಂಭವಾಗುತ್ತದೆ.
ಭಾರತ ಸಂಪೂರ್ಣವಾಗಿ - ಉತ್ತರಾರ್ಧಗೋಳದಲ್ಲಿದೆ.
ಜನ ಸಂಖ್ಯೆಯಲ್ಲಿ ಭಾರತ - ಎರಡನೇಯ ಸ್ಥಾನದಲ್ಲಿದೆ.
ಭಾರತ - ಏಷ್ಯಾ ಖಂಡದಲ್ಲಿದೆ.

ಸರಹದ್ದುಗಳು
ಪೂರ್ವದಲ್ಲಿ - ಬಂಗಾಳಕೊಲ್ಲಿ
ಪಶ್ಚಿಮದಲ್ಲಿ- ಅರಬ್ಬೀ ಸಮುದ್ರ
ಉತ್ತರದಲ್ಲಿ- ಹಿಮಾಲಯ ಪರ್ವತ
ದಕ್ಷಿಣದಲ್ಲಿ - ಹಿಂದೂಮಹಾಸಾಗರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ