ಶುಕ್ರವಾರ, ಮಾರ್ಚ್ 18, 2011

ಹಿಂದೂ ಧರ್ಮ

ಹಿಂಧೂ ಧರ್ಮ
ಭಾರತದ ಅತೀ ಪ್ರಾಚೀನ ಧರ್ಮ - ಹಿಂಧೂ ಧರ್ಮ
ಹಿಂಧೂ ಧರ್ಮವನ್ನು ಈ ಹೆಸರಿನಿಂದಲೂ ಕರೆಯುವರು - ಸನಾತನ ಧರ್ಮ
ಹಿಂಧೂ ಎಂಬ ಪದ ಈ ಭಾಷೆಯಿಂದ ಬಂದಿದೆ - ಪರ್ಶಿಯನ್
ಸಿಂಧೂ ದೇಶವನ್ನು ಹಿಂಧೂ ಎಂದು ಕರೆದವರು - ಪರ್ಶಿಯನ್ನರು
ಹಿಂದೂ ಧರ್ಮದ ಸಂಕೇತ - ಪ್ರಣವ ಅಥವಾ ಓಂ
ಪ್ರಣವ ಪದದ ಅರ್ಧ - ಸದಾ ನೂತನ ಅಥವಾ ಆ ಮೂಲಕ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ
ಹಿಂದೂ ಧರ್ಮದ ಇತರ ಹೆಸರುಗಳು - ವೈಧಿಕ ಧರ್ಮ , ಆರ್ಯ ಧರ್ಮ
ಹಿಂದೂ ಧರ್ಮದ ಮೂಲ ಗ್ರಂಥಗಳ ವಿಭಾಗಗಳು - ಶೃತಿ ಮತ್ತು ಸ್ಮೃತಿ
ಶೃತಿ ಎಂದರೆ - ಕೇಳಿಸಿಕೊಂಡಿದ್ದು ಎಂದರ್ಥ
ಸ್ಮೃತಿ ಎಂದರೆ - ನೆನಪಿನಲ್ಲಿ ಉಳಿದದ್ದು ಎಂದರ್ಥ
ಭಗವದ್ಗೀತೆ - ಮಹಾಭಾರತದ ಒಂದು ಅಂಗವಾಗಿದೆ

ಹಿಂದೂ ಧರ್ಮದ ತತ್ವಗಳು
ನಾಲ್ಕು ಪುರುಷಾರ್ಥಗಳು - ಧರ್ಮ ,ಅರ್ಥ , ಕಾಮ ಹಾಗೂ ಮೋಕ್ಷ
ನಾಲ್ಕು ಆಶ್ರಮಗಳು - ಬ್ರಹ್ಮಚಾರ್ಯ , ಗೃಹಸ್ಥ , ವಾನಪ್ರಸ್ಥ , ಸನ್ಯಾಸ
ಮೋಕ್ಷ ಹೊಂದಲು ಇರುವ ಮೂರು ಮಾರ್ಗ - ಜ್ಞಾನ , ಕರ್ಮ ಹಾಗೂ ಭಕ್ತಿ
ಚತುರ್ವರ್ಣಗಳು - ಬ್ರಾಹ್ಮಣ ,ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ

ಹಿಂದೂ ಧರ್ಮ ಬೆಳೆದು ಬಂದ ಹಂತಗಳು
a. ವೇದಗಳ ಕಾಲ
b. ಆಚಾರ್ಯರ ಕಾಲ
c. ಭಕ್ತಿಯುಗ
d. ಸುಧಾರಣಿಯ ಕಾಲ


ಹಿಂದೂ ಧರ್ಮದ ಇತಿಹಾಸ - ಸುಮಾರು 5000 ವರ್ಷಗಳ ಹಿಂದಿನದು
ವೇದಕಾಲದ ಜನರ ಅಭಿಮಾನ ದೇವತೆಗಳು - ಪ್ರಜಾಪತಿ , ರುದ್ರ , ಯಮ
ಹಿಂದೂ ಧರ್ಮವು - ವೇದಗಳ ಉಪದೇಶಗಳ ಆಧಾರದ ಮೇಲೆ ನಿಂತಿದೆ
ದಕ್ಷಿಣ ಭಾರತದಲ್ಲಿ ಹಿಂಧೂ ಧರ್ಮದಲ್ಲಿ ತೊಡಗಿದ್ದ ಪ್ರಥಮ ಆಚಾರ್ಯರು - ನಾಯನಾರಘಲು ಹಾಗೂ ಆಳ್ವಾರರು
ದಕ್ಷಿಣ ಭಾರತದ ಪ್ರಸಿದ್ದ ಆಚಾರ್ಯ ತ್ರಯರು - ಶಂಕರಾಚಾರ್ಯ , ಮಧ್ವಾಚಾರ್ಯ ಹಾಗೂ ರಮಾನುಜಾಚಾರ್ಯ
ಅದ್ವೈತ ಸಿದ್ದಾಂತದ ಪ್ರವರ್ತಕರು - ಶಂಕರಚಾರ್ಯ
ಕಾಯಕ ತತ್ವದ ಪ್ರತಿಪಾದಕರು - ಬಸವಣ್ಣ
ದ್ವೈತ ಸಿದ್ದಾಂತದ ಪ್ರತಿಪಾದಕರು - ಮಧ್ವಚಾರ್ಯರು
ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರು - ರಾಮಾನುಜಾಚಾರ್ಯರು
ನವಭಾರತದ ಪ್ರವಾದಿ ಎಂದು ಕರೆಸಿಕೊಂಡವರು - ರಾಜಾರಾಮ್ ಮೋಹನ್ ರಾಯ್
ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು - ರಾಜ ರಾಮ್ ಮೋಹನ್ ರಾಯ್
ಬ್ರಹ್ಮ ಸಮಾಜದ ಸ್ಥಾಪನೆಯಾದ ವರ್ಷ - 1928
ನವೋದಯ ಧೃವ ತಾರೆ - ರಾಜರಾಮ್ ಮೋಹನ್ ರಾಯ್
ಆರ್ಯ ಸಮಾಜದ ಸ್ಥಾಪಕರು - ಸ್ವಾಮಿ ದಯಾನಂದ ಸರಸ್ವತಿ
ಆರ್ಯ ಸಮಾಜದ ಸ್ಥಾಪನೆಯಾದ ವರ್ಷ - 1875 ರಲ್ಲಿ
ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು - ದಯಾನಂದ ಸರಸ್ವತಿ
ಸ್ವಾಮಿ ಶಿವನಂದರ ಪ್ರಮುಖ ಸಂಘ ಸಂಸ್ಥೆಗಳು - Devine life Sociaty , ಸಾಧು ಸಮಾಜ , ಹಾಗೂ ದಿ ಹಿಂದೂ ಪರಿಷತ್

ಹೊಸಮತಗಳ ಉದಯ
ಪ್ರಪಂಚದ ಧಾರ್ಮಿಕ ಕ್ಷೇತ್ರದಲ್ಲಿ ಆಶಾಂತಿ ತುಂಬಿದ ಕಾಲ - ಕ್ರಿ.ಪೂ. 6 ನೇ ಶತಮಾನ
ಪರ್ಷಿಯಾದ ಝರತುಷ್ಟ ಪಂಥದ ಸ್ಥಾಪಕ - ಝರತುಷ್ಟ

ಹೊಸ ಮತಗಳ ಉದಯಕ್ಕೆ ಕಾರಣಗಳು
ಹಿಂದೂ ಸಮಾಜದ ಹಲವು ದೋಷ ಮತ್ತು ದಬ್ಬಾಳಿಕೆ ವಿರುದ್ದ ದಂಗೆ
ಬ್ರಾಹ್ಮಣರ ಪ್ರಾಬಲ್ಯ
ಪ್ರಾಣಿ ಬಲಿ
ಜನ ಸಮಾನ್ಯರಿಗೆ ಅರ್ಥವಾಗದ ಹಿಂದೂ ಗ್ರಂಥ
ಕಠೋರ ಆಚರಣಿಗಳು
ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ

18 ಕಾಮೆಂಟ್‌ಗಳು:

  1. bahal spasta mattu upayoga vishyayagalu edarali eve .

    dhanyavadagalu sir,

    ಪ್ರತ್ಯುತ್ತರಅಳಿಸಿ
  2. namma hindu darmada mele hemme. adre igina paddatigala bagge bejaru nave namma darmavanu nasha madutiddivi, dayavittu namma sompradhayavanu kapadikollona.

    ಪ್ರತ್ಯುತ್ತರಅಳಿಸಿ
  3. ತುಂಬಾ ಒಳ್ಳೆಯ ವಿಷಯಗಳು ಇವೆ ಆದರೇ ಇನ್ನು ವಿಸ್ತಾರವಾಗಿ ಪ್ರಶ್ನೆಗಳ ಮೂಲಕ ಉತ್ತರಗಳನ್ನು ನೀಡುವುದರ ಮೂಲಕ ಸಾವ‍್ಜನಿಕರಿಗೆ ಹೆಚ್ಚಿನ ಮಾಹಿತಿಯನ್ನು ನೀಡಬಹುದೆನ್ನಿಸುತ್ತದೆ. ದನ್ಯವಾದಗಳೊಂದಿಗೆ,
    ನಂದಿನಿ ವಸಂತ್. ಬೆಂಗಳೂರು.

    ಪ್ರತ್ಯುತ್ತರಅಳಿಸಿ
  4. ಬಹುಷಃ ಹಿಂದೂ ಧರ್ಮದ ಮೂಲಗ್ರಂಥಗಳೆಂದು ಕರೆಯಲ್ಪಡುವ ಋಗ್ವೇದ ಹಾಗೂ ಉಪನಿಷತ್ಗಳನ್ನು ಭಾರತದ ಪ್ರಮುಖ ಭಾಷೆಗಳಲ್ಲಿ ಸತ್ಯಕ್ಕೆ ಚ್ಯುತಿಬರದ ಹಾಗೆ ತರ್ಜುಮೆ ಮಾಡಿದರೆ ಹಿಂದೂ ಧರ್ಮದ ನ್ಯೂನ್ಯತೆಗಳು ಕಡಿಮೆಯಾಗಬಹುದು.ಜಾತಿ ಧರ್ಮದ ಸಂಕೋಲೆಗಳು ಬಹುಮಟ್ಟಿಗೆ ನಿವಾರಣೆ ಮಾಡಲು ಸಾಧ್ಯವಾಗಬಹುದು

    ಪ್ರತ್ಯುತ್ತರಅಳಿಸಿ
  5. hindu yemba padada arta yenu...?
    hindu yemba shabda puratana maha kavya gala li ulleka ideya...?

    yella darmagaligu darma stapakru idare adhe rithi hindu dharmakku obba stapakru irabekalave hindu darma stapakaru yaru ...?.
    hindu darma stapane agidu yavaga...?

    yela darmakku ondu darma granta idhe adare hindu darma ondu grantada adharada mele nintila yake...?

    yela darmadalu samanatege hechu pratinidhy nidalagide adare hindu darmadali chaturvarna jathi vyavaste mele killu yenba shoshane thumbide hindu darmadali dalitara mele sakastu shoshane galu nadedivi igalu nadeyutive adaru hindu navela ondu yendu oppikolalu sadya ideya.?

    ಪ್ರತ್ಯುತ್ತರಅಳಿಸಿ
  6. ಸರ್ ನೀವು ಎಲ್ಲವನ್ನು ನೀಡಿದ್ದೀರಿ ಆದರೆ, ಇದರಲ್ಲಿ
    1 ಮೊಘಲರ ಆಡಳಿತ
    2 ಮೌರ್ಯ ಸಾಮ್ರಾಜ್ಯ
    ಇವು ಎರಡರ ಬಗ್ಗೆ ಮಾತ್ರ ತಿಳಿಸಿಲ್ಲ, ಯಾಕೆ ಸರ್

    ಪ್ರತ್ಯುತ್ತರಅಳಿಸಿ
  7. ಇದು ಎಲ್ಲಾ ಸುಳ್ಳು ಸುಮ್ನೆ ಸುಮ್ನೆ ನಿಮಗೆ ಅನಿಸಿದ್ದನ್ನ ಬರೆದು ತಪ್ಪು ಸಂದೇಶ ನೀಡಿ ಹಿಂದೂ ಧರ್ಮಕ್ಕೆ ಧಕ್ಕೆ ತರುತ್ತಿರ ! ಹಿಂದೂ ಧರ್ಮ ಅನ್ನೋದು ಮನುಷ್ಯ ಹುಟ್ಟುವುದಕ್ಕಿಂತ ಮೊದಲೇ ಹುಟ್ಟಿರುವ ಧರ್ಮ ಹಿಂದೂ ಧರ್ಮ ದೇವಾನುದೇವತೆಗಳು ಎಂಬುವ ಬ್ರಹ್ಮಾಂಡ ಕಾಲದಲ್ಲಿ ಹುಟ್ಟಿರುವಂತ ಹಿಂದೂ ಧರ್ಮ ಈ ಭೂಮಿಯಲ್ಲಿ ದೇವತೆಗಳು ಬ್ರಹ್ಮ ವಿಷ್ಣು ಮಹೇಶ್ವರ ದೇವಾನುದೇವತೆಗಳ ಕಾಲದ ಧರ್ಮ ಅದೇ ಹಿಂದೂ ಧರ್ಮ ಸದಾ ನಂತರ ಭೂಮಿಯಲ್ಲಿ ಮನುಷ್ಯನು ಸೃಷ್ಟಿಯಾದ ಅಂದಿನಿಂದಲೂ ಇಂದಿನವರೆಗೂ ಈ ಭೂಮಿಯಲ್ಲಿ ಹಿಂದೂ ಧರ್ಮ ಸ್ಥಾಪನೆಯಾಗಿದೆ ಇಂದು ಧರ್ಮವನ್ನು ಸ್ಥಾಪಿಸಿದವರು ಯಾರು ಅಂದರೆ ದೇವಾನು ದೇವತೆಗಳೇ ಎಂಬುವುದನ್ನು ಮರೆಯಬೇಡಿ ..... ಯಾರೋ ಕಿಡಿಗೇಡಿಗಳು ಸತೀಶ್ ಜಾರಕಿಹೊಳಿ ಅಂತ್ಯವರು ಬ್ರಿಟಿಷ್ ಬಂಧ ನಂತರ ಹಿಂದೂ ಎಂಬ ಪದ ಬಂದಿರುವುದು ಅಂತ ಹೇಳುತ್ತಾರೆ ಯಾವುದೋ ದೇಶದಿಂದಬಂದದ್ದು ಅಂತ ಹೇಳ್ತಾ ಇದ್ದಾರೆ ಇದು ತಪ್ಪು ನೋಡಿ ಬಂಧುಗಳೇ ಬ್ರಿಟಿಷ್ ಆಡಳಿತ ಕ್ಕಿಂತ ಮುಂಚೆ ಅಲ್ಲೇ ಮದಕರಿ ನಾಯಕ ಒನಕೆ ಓಬವ್ವ ಕಿತ್ತೂರು ಚೆನ್ನಮ್ಮ ಇವರು ಆಳ್ವಿಕೆ ಮಾಡಿಲ್ಲವೇ ಅವರೆಲ್ಲ ಯಾರು ಹಾಗಾದ್ರೆ ಹಿಂದುಗಳಲ್ಲವೇ ಹಾಗಾದರೆ ರಾಮಾಯಣ ಎಷ್ಟನೇ ಶತಮಾನದಲ್ಲಿ ಕಂಡಿದೆ ಯೋಚನೆ ಮಾಡಿ ರಾಮಾಯಣ ಓದಿದ್ರೆ ತಮಗೆ ತಿಳಿಯುತ್ತದಲ್ಲವೇ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಗೆಳೆಯ ನೀವು ಯಾವ ಗ್ರಂಥಗಳನ್ನ ತಿಳಿದುಕೊಂಡು ಈ ರೀತಿ ವಾದವನ್ನು ಮಾಡುತ್ತ ಇದ್ದೀರಿ ಎಂದು ನನಗೆ ಗೊತ್ತಿಲ್ಲ, ನಾನು ಈ ಬ್ಲಾಗ್ ನ್ನು ರಚಿಸಿರುವುದು 2011 ರಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ವಿಷಯಗಳಿಗೆ ಅನುಕೂಲವಾಗಲಿ ಎಂದು ದಯವಿಟ್ಟು ಅನ್ಯ ಮನಸ್ಥಿತಿಯಿಂದ ಇಲ್ಲಿ ಮೂಗು ತೂರಿಸಬೇಡಿ, ಇಲ್ಲ ಇತಿಹಾಸವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಅರ್ಧಂಬರ್ಧ ಜ್ಞಾನ ಒಳ್ಳೆಯದಲ್ಲ. ನಿಮಗೆ ಶುಭವಾಗಲಿ

      ಅಳಿಸಿ
  8. ಅತ್ಯುತ್ತಮ ಮಾಹಿತಿ, ಪರ್ಷಿಯನ್ನರು ನಮಗೇ ಹಿಂದುತ್ವ ಎಂಬ ಪದ ಸಿಂಧೂ ನದಿಯಿಂದ ನೀಡಿಲ್ಲ ಇದು ಭಾರತದ್ದೇ ಪದ ಇದನ್ನ ವೇದಗಳ ಕಾಲದಲ್ಲಿ ಸಪ್ತಸಿಂದೂ ರಾಷ್ಟ್ರ ಎಂದೂ ಕರಿತಿದ್ದರು ಪ್ರಾಕೃತಿಕ ಭಾಷೆಯಲ್ಲಿ ಸಕಾರ ಹಕಾರ ಆಗುತ್ತೆ ಸ ನ ಹ ಎಂದೂ ಕರೀತಾರೆ ಅದೇ ಮುಂದೆ ಸಪ್ತಸಿಂಧೂ ಹೋಗಿ ಹಪ್ತ ಹಿಂದೂ ಆಯ್ತು ಕೊನೆಗೆ ಹಿಂದೂ ಅನ್ನೋ ಶಬ್ದ ನಿರಂತರ ಉಳಿದುಕೊಳ್ತು. ನೈಜ ಇತಿಹಾಸ ಅರಿಯದೆ ನಾವು ಯಾರ ಯಾರನ್ನೋ ಕೂತು ಮೇರೆಸ್ತಾ ಇದೀವಿ.

    ಪ್ರತ್ಯುತ್ತರಅಳಿಸಿ