ಕರ್ನಾಟಕದ ನೆಲೆಗಳು
ಹಾವೇರಿ ಜಿಲ್ಲೆಯ - ಹಳ್ಳೂರು
ಬಳ್ಳಾರಿ ಜಿಲ್ಲೆಯ - ತೆಕ್ಕಲಕೋಟೆ ಮತ್ತು ಸಂಗನ ಕಲ್ಲು
ಮೈಸೂರು ಜಿಲ್ಲೆಯ - ಟಿ.ನರಸಿಪುರ
ಗುಲ್ಬರ್ಗಾ ಜಿಲ್ಲೆಯ - ಕಡೆಕಲ್
ನವಶಿಲಾಯುಗದ ಮುಂದುವರಿದ ಕಾಲ - ಲೋಹಯುಗ
ತಾಮ್ರ ಮತ್ತು ತವರಗಳ ಮಿಶ್ರಲೋಹ - ಕಂಚು
ಹರಪ್ಪಾ ಸಂಸ್ಕೃತಿ ಈ ಯುಗಕ್ಕೆ ಸೇರಿದ್ದು - ಲೋಹಯುಗ
ಕೆಂಪು ಬಣ್ಣದ ಕಪ್ಪ ಚಿತ್ರಗಳ ಮಡಕೆಗಳು ಅಸ್ತಿತ್ವಕ್ಕೆ ಬಂದಿದ್ದು - ಲೋಹಯುಗ
ಸತ್ತವರನ್ನು ಕಾಯಂ ಆಗಿ ನೆಲೆಸುವ ಮನೆಗಳಲ್ಲಿ ಹೂಳುವ ಪದ್ದತಿ ಅಸ್ತಿತ್ವಕ್ಕೆ ಬಂದಿದ್ದು - ಲೋಹ ಯುಗದಲ್ಲಿ
ಲೋಹಯುಗದ ಜನರು ಪೂಜಿಸುತ್ತಿದ್ದದ್ದು - ಮಾತೃ ದೇವತೆ , ವೃಕ್ಷ , ಪ್ರಾಣಿ
ಲೋಹ ಯುಗದ ಜನರು ಬೆಳೆಯುತ್ತಿದ್ದ ಧಾನ್ಯ - ಗೋಧಿ ,ಬಾರ್ಲಿ ಹಾಗೂ ಜೋಳ
ಕರ್ನಾಟಕದ ಸಮಗ್ರ ಇತಿಹಾಸವನ್ನು ಕನ್ನಡಿಗರಿಗೆ ತಲುಪಿಸುವ
ಪ್ರತ್ಯುತ್ತರಅಳಿಸಿಪ್ರಯತ್ನವನ್ನು ನೀವು ನಿರಂತರವಾಗಿ ಮುಂದುವರೆಸಿ.
ದೇಶದ ಇತಿಹಾಸದ ಜೊತೆಗೆ ನಮ್ಮ ಜನರಿಗೆ ನಮ್ಮ ನಾಡಿನ ಇತಿಹಾಸವನ್ನೂ
ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕನ್ನಡದ ಬಗ್ಗೆಯೂ ಜಾಗೃತಿ ಮೂಡಿಸುತ್ತ
ಕನ್ನಡ ಭಾಷೆಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ.
. . . . . . . . . . . . . . . . . . . . ಇಂದ
Raghavendra B S