ಕನಕದಾಸರು
1. ಕನಕದಾಸರು ಹುಟ್ಟಿದ್ದು - ದಾರವಾಡ ಜಿಲ್ಲೆಯ ಬಾಡಾದಲ್ಲಿ
2. ಮಾತಾ ಪಿತೃಗಳು - ಬಚ್ಚಮ ಮತ್ತು ಬೀರಪ್ಪ
3. ಇವರ ಅಂಕಿತ - ಕಾಗಿನೆಲೆ ಆದಿಕೇಶವ
4. ಪ್ರಸಿದ್ದ ಕೃತಿ - ರಾಮ ದ್ಯಾನ ಚರಿತೆ
5. ಸಂಗೀತ ಸಾರಂ ಕೃತಿಯ ಕರ್ತೃ - ವಿದ್ಯಾರಣ್ಯರು
6. ಭಾರತ ಇತಿಹಾಸದಲ್ಲಿ ಕವಯಿತ್ರಿಯೊಬ್ಬಳು ಬರೆದ ಪ್ರಪ್ರಥಮ ಸಂಸ್ಕೃತ ಇತಿಹಾಸ ಕೃತಿ - ಮಥುರಾ ವಿಜಯಂ
7. ವೀರ ಕಂಪಣ್ಣರಾಯ ಚರಿತ ಬರೆದವರು - ಗಂಗಾದೇವಿ
8. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ನಂದಿ - ಲೇಪಾಕ್ಷಿಯ ಏಕಶೀಲೆಯ ನಂದಿ
9. ಲೇಪಾಕ್ಷಿಯ ವೀರಭದ್ರ ದೇವಾಲಯದ ಕರ್ತೃ - ವಿರೂಪಣ್ಣ
10. ವಿರೂಪಣ್ಣ ಈತ ಕೃಷ್ಣದೇವರಾಯನ - ಕೋಶಾಧಿಕಾರಿ
11. ಮಹಾಮಂಡಳೇಶ್ವರ - ಪ್ರಾಂತ್ಯಾಧಿಕಾರಿ
12. ಒಡೆಹ ಅಥವಾ ನಾಯಕ - ಇವರ ಬಿರುದು
13. ವೇದಾ ಪ್ರಕಾಶ ಕೃತಿಯ ಕರ್ತೃ - ಸಾಯಣ್ಣ
ತಾಳಿಕೋಟಿ ಕದನದಲ್ಲಿ ಭಾಗವಹಿಸದೇ ಇರುವ ಬಹಮನಿ ಸುಲ್ತಾನ ಮನೆತನ ಯಾವುದು??
ಪ್ರತ್ಯುತ್ತರಅಳಿಸಿ