ಶುಕ್ರವಾರ, ಮಾರ್ಚ್ 18, 2011

ಪ್ರಪಂಚದ ಭೂಗೋಳ

ಭಾರತದ ಜನಸಂಖ್ಯೆ ಸುಮಾರ - 117 ಕೋಟಿ
ಜನಸಂಖ್ಯೆಯಲ್ಲಿ ಭಾರತ ಪಡೆದಿರುವ ಸ್ಥಾನ - 2 ನೇ ಸ್ಥಾನ
ಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ - ಚೀನಾ
ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ - 47,000 ಬಗೆ
ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ - 1200 ಬಗೆ
ಭಾರತದಲ್ಲಿರುವ ಮತ್ಯಗಳ ಬಗಗಳು - 2500 ಬಗೆ
ಭಾರತದ ದಕ್ಷಿಣದಲ್ಲಿರುವ ಖಾರಿ - ಮನ್ನಾರ್ ಖಾರಿ
ಭಾರತದ ಪಶ್ಚಿಮದಲ್ಲಿರುವ ಖಾರಿ - ಕಛ್ ಖಾರಿ
ಭರತನ ತಂದೆ ಹಾಗೂ ತಾಯಿ - ದುಶ್ಯಂತ ಹಾಗೂ ಶಕುಂತಲೆ
ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು - ಪರ್ಶಿಯನ್ನರು
ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು - ಮ್ಯಾಸಿಡೋನಿಯರು
ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು - ಸರ್ ಹರ್ಬರ್ಟ್ ರಿಸ್ತೆ ( 1901 )
ಭಾರತದಲ್ಲಿಯ ಜಾತಿಯ ಸಂಖ್ಯೆ - 3000
ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ - 18
ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು - ರಿಚರ್ಡ್ ಆಕ್ಲ್ಯುಯಸ್
ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ - ಇಂಗ್ಲೇಂಡ್
ಹಿಮಾಲಯ ಪರ್ವತದ ಉದ್ದ - 1500 ಮೈಲುಗಳು
ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್
ಮೌಂಟ್ ಎವರೆಸ್ಟ್ ಇರುವುದು - ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ
ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ - ತೇನ್ ಸಿಂಗ್ ನೂರ್ಗೆ
ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲು ಹತ್ತಿದವರು - ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ
ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ ಮೌಂಟ್ ಎವರೆಸ್ಟ್ ಶಿಖರ ಎರಿದ ವರ್ಷ 1953 ರಲ್ಲಿ
ಭಾರತದ ಅತ್ಯಂತ ಎತ್ತರವಾದ ಶಿಖರ - k2 ಅಥಾವ ಗಾಡ್ವಿನ್ ಆಸ್ಟೀನ್
k2 ಅಥಾವ ಗಾಡ್ವಿನ್ ಆಸ್ಟೀನ್ ಇದರ ಎತ್ತರ - 28250 ಅಡಿಗಳು
k2 ಅಥಾವ ಗಾಡ್ವಿನ್ ಆಸ್ಟೀನ್ ಇದು ಪ್ರಸ್ತುತ - ಪಾಕಿಸ್ಥಾನದ ಅಧೀನದಲ್ಲಿದೆ
ಹಿಂದೂ ಖುಷ್ ಪರ್ವತಗಳು ಭಾಗ - ಭಾರತದ ವಾಯುವ್ಯ ಭಾಗ
ವಿಂಧ್ಯಾಪರ್ವತದ ದಕ್ಷಿಣಕ್ಕಿರುವ ಪರ್ವತ ಶ್ರೇಣಿ - ಸಾತ್ಪುರ ಬೆಟ್ಟ
ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತ - ಶೀತಮಾರುತ
ಭಾರತದ ಪಶ್ಚಿಮ ಘಟ್ಟದ ಘಾಟ್ ಗಳು - ಷಾಟ್ ಘಾಟ್ ಮತ್ತು ಬೋರ್ ಘಾಟ್
ಭಾರತದ ಪಶ್ಟಿಮದ ಮಹಾದ್ವಾರ - ಮುಂಬೈ
ಮೊದಲನೇ ತರೈನ್ ಯುದ್ದ ಸಂಭವಿಸಿದ್ದು - 1191 ರಲ್ಲಿ
ಎರಡನೇ ತರೈನ್ ಯುದ್ದ ಸಂಭವಿಸಿದ್ದು - 1192
ಪಾಣಿಪತ್ ಕದನ ಸಂಭವಿಸಿದ್ದು - 1761 ರಲ್ಲಿ
ಬಕ್ಸಾರ್ ಕದನ ನಡೆದ ವರ್ಷ - 1764
ಪಾಟಲಿ ಪುತ್ರದ ಹಿಂದಿನ ಹೆಸರು - ಪಾಟ್ನ
ಅಲಹಾಬಾದ್ ನ ಹಿಂದಿನ ಹೆಸರು - ಪ್ರಯಾಗ್
ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು - ಕೃಷ್ಣ , ಕಾವೇರಿ , ಗೋದಾವರಿ
ಪೂರ್ವ ತೀರ ಪ್ರದೇಶದ ಹೆಸರು - ಕೋರಮಂಡಲ , ಗೋಲ್ಕೋಂಡ
ಪಶ್ಚಿಮ ತೀರ ಪ್ರದೇಶದ ಹೆಸರು - ಮಲಬಾರ್ ಹಾಗೂ ಕೊಂಕಣ
ಶರಾವತಿ ನದಿಯು ಸೃಷ್ಠಿಸಿದ ಜಲಪಾತ - ಗೇರು ಸೊಪ್ಪೆ ಜಲಪಾತ
ಭಾರತದ ಕರಾವಳಿಯು ಬಹುತೇಕ - ನೇರವಾಗಿದೆ
ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ - ವಿವಿಧತೆಯಲ್ಲಿ ಏಕತೆ
ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ - ಹಿಮಾಲಯ ಪರ್ವತ
ಉತ್ತರ ಭಾರತವನ್ನು ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ - ವಿಂದ್ಯಾಪರ್ವತ
ದೆಹಲಿಯ ಸಮೀಪ ಹರಿಯುವ ನದಿ - ಯಮುನಾ ನದಿ
ಭಾರತಕ್ಕೆ ಮಳೆ ತರುವ ಮಾರುತ - ಮಾನ್ಸೂನ್ ಮಾರುತ
ಭಾರತದ ಸಮಶೀತೋಷ್ಣ ವಲಯ - ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ
ಹಿಂದೂ ಧರ್ಮದ ಇನ್ನೋಂದು ಹೆಸರು - ಸನಾತನ ಧರ್ಮ
ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು - ನೆಹರು
ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ - 28
ಕೇಂದ್ರಾಡಳಿತ ಪ್ರದೇಶ - 6
2000 ದಲ್ಲಿ ರಚನೆಯಾದ ರಾಜ್ಯಗಳು - ಉತ್ತರಾಂಚಲ , ಛತ್ತೀಸ್ ಘಡ , ಝಾರ್ಕಾಂಡ್
ಭಾರತದ ಪೂರ್ವದಲ್ಲಿರುವ ದ್ವೀಪಗಳು - - ಅಂಡಮಾನ್ ಮತ್ತು ನಿಕೋಬರ್
ಭಾರತದ ಸಮುದ್ರ ಕರಾವಳಿಯ ಉದ್ದ - 7516.5 ಕಿ.ಮೀ
ಹಿಮಾಲಯದ ಉತ್ತರದಲ್ಲಿ ಉದ್ದ - 2500 ಕಿ.ಮೀ
ವಾಯುವ್ಯ ಭಾರತದಲ್ಲಿರುವ ಕಣಿವೆಗಳು - ಖೈಬರ್ ಮತ್ತು ಬೋಲಾನ್
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ - ಮೌಸಿನ್ ರಾಮ್
ಕಲ್ಲಿಕೋಟೆಯ ಪ್ರಾಚೀನ ಹೆಸರು - ಕೋಳಿಕೋಡ್ , ಕಾಕೋಡ್
ಚೆನ್ನೈನ ಪ್ರಾಚೀನ ಹೆಸರು - ಮದ್ರಾಸು
ಮಗಧದ ರಾಜಧಾನಿ - ಪಾಟಲಿಪುತ್ರ
ವರ್ಧನರ ರಾಜಧಾನಿ - ಕನೋಜ್
ಭಾರತದ ವಿಸ್ತೀರ್ಣತೆಯ ಬಗ್ಗೆ ತಿಳಿಸುವ ಗ್ರಂಥ - ವಿಷ್ಣುಪುರಾಣ
ಈಶಾನ್ಯ ಭಾರತದಲ್ಲಿರುವ ಜನಾಂಗ - ಮಂಗೋಲಾಯ್ಡ್
ಅಂಡಮಾನ್ ಹಾಗೂ ಕೇರಳದಲ್ಲಿರುವ ಜನಾಂಗ - ನಿಗ್ರಿಟೋ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ - ಪ್ರೋಟೋ ಅಸ್ಟ್ರೋಲಾಯ್ಡ್
ಪಶ್ಚಿಮ ಭಾರತದಲ್ಲಿರುವ ಜನಾಂಗ - ನಾರ್ಡಿಕ್
ಕೃಷ್ಣವರ್ಣದ ಜನರನ್ನು - ಮೇಡಿಟರೇನಿಯನ್ ಎನ್ನುವರು
ಹಡಗುಕಟ್ಟುಲು ಬಳಸಲು ಮರ - ಸಾಗುವಾನಿ
ಏಷ್ಯಾಖಂಡದ ಪರ್ಯಾಯ ದ್ವೀಪ - ಬಾರತ
ಭಾರತದ ಸಮುದ್ರ ತೀರದ ಉದ್ದ - 6100 ಕಿ.ಮೀ.
ಬಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ - 9
ಸಮುದ್ರ ತೀರ ಹೊಂದಿರುವ ರಾಜ್ಯಗಳು - ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ
ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ - ಗುಜರಾತ್ ಹಾಗೂ ಆಂದ್ರಪ್ರದೇಶ
ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ - ಗೋವಾ
ಮೂರು ಸಮುದ್ರಗಳು ಸಂಗಮವಾಗುವ ರಾಜ್ಯ - ತಮಿಳುನಾಡು
ಮೌಂಟ್ ಎವರೆಸ್ಟ್ ಶಿಖರದ ಎತ್ತರ - 8848 ಮೀಟರ್
k2 ಅಥಾವ ಗಾಡ್ವಿನ್ ಅಸ್ಟೀನ್ ನ ಎತ್ತರ - 8611 ಮೀಟರ್
ವಿಶ್ವದಲ್ಲಿಯೆ ಅತಿ ಎತ್ತರದ ಪ್ರಸ್ಥ ಭೂಮಿ - ಪಾಮೀರ್
ಅರಾವಳಿ ಪರ್ವತದ ಅತ್ಯಂತ ಎತ್ತರ ಶಿಖರ - ಮೌಂಟ್ ಅಬು
ಭಾರತದ ದಕ್ಷಿಣ ತುದಿಯ ಹೆಸರು - ಕನ್ಯಾಕುಮಾರಿ
ಭಾರತದ ಕೊನೆಯ ಪಾಯಿಂಟ್ ನ ಹೆಸರು - ಲೆಹಾನ್ ಚಿಂಗ್
ಲೆಹಾನ್ ಚಿಂಗ್ ಇದು - ಅಂಡಮಾನ್ ನಲ್ಲಿದೆ
ಭಾರತ ದೇಶದ ಉತ್ತರ ಭಾಗದ ಕೊನೆಯ ಪಾಯಿಂಟ್ - ಕಿಲಿಕ್ ದಾವನ್ ಪಾಸ್
ಕಿಲಿಕ್ ದಾವನ್ ಪಾಸ್ ಇದು - ಜಮ್ಮು ಕಾಶ್ಮೀರ ದಲ್ಲಿದೆ
ಭಾರತದ ರಾಜಧಾನಿ - ದೆಹಲಿ
ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು - 16.7 %
ವಿಶ್ವದ ವಿಸ್ತೀರ್ಣದಲ್ಲಿ ಭಾರತದ ಪಾಲು - 2.4%
ಮಹಿಳೆಯರು ಹೆಚ್ಚಾಗಿರುವ ರಾಜ್ಯ - ಕೇರಳ
ಮಹಿಳೆಯರು ಕಡಿಮೆಯಿರುವ ರಾಜ್ಯ - ಹರಿಯಾಣ
ಭಾರತದ ಜನಸಾಂದ್ರತೆ - ಚ.ಕಿ.ಮೀ.324
ಅಧಿಕ ಜನ ಸಾಂದ್ರತೆಯಿರುವ ರಾಜ್ಯ - ಪಶ್ಚಿಮ ಬಂಗಾಳ
ಅಧಿಕ ಸಾಕ್ಷರತೆಯಿರುವ ರಾಜ್ಯ - ಕೇರಳ ( 90.92 %)
ಅತಿ ಕಡಿಮೆ ಸಾಕ್ಷರತೆಯಿರುವ ರಾಜ್ಯ - ಬಿಹಾರ ( 47.53 %)
ಅಧಿಕ ಸಾಕ್ಷರತೆಯಿರುವ ಕೇಂದ್ರಾಡಳಿತ ಪ್ರದೇಶ - ಲಕ್ಷ ದ್ವೀಪ ( 87.52 %)
ಅತಿ ಕಡಿಮೇ ಸಾಕ್ಷರತೆಯಿರುವ ರಾಜ್ಯ - ದಾದ್ರ ನಗರ್ ಹಾವೆಲಿ ( 60.03 %)
ಸಂಸತ್ತಿನಲ್ಲಿ ರಾಜ್ಯ ಸಭೆಯ ಸ್ಥಾನಗಳು - 250
ಭಾರತದ ಲೋಕ ಸಭೆಯ ಸ್ಥಾನಗಳು - 545
ಭಾರತದ ರಾಷ್ಟ್ರೀಯ ಪದ್ಯ - ವಂದೇ ಮಾತರಂ
ಭಾರತದ ಸಂವಿಧಾನ ಜಾರಿಗೆ ಬಂದಿದ್ದು - 26/01 /1950 ರಲ್ಲಿ
ರಾಷ್ಟ್ರೀಯ ಕ್ರೀಡಾ ದಿನೋತ್ಸವ - ಆಗಸ್ಟ್ 29
ರಾಷ್ಟ್ರೀಯ ವಿಜ್ಞಾನ ದಿನೋತ್ಸವ - ಫೆಬ್ರವರಿ - 28
ಭಾರತದ ಆಡಳಿತ ಭಾಷೆ - ಹಿಂದಿ
ಭಾರತ ದೇಶವನ್ನ ಒಂದು ಉಪಖಂಡವೆಂದು ಕರೆಯುವರು
ಭಾರತವನ್ನು - 4 ಸ್ವಾಭಾವಿಕವಾಗಿ ವಿಭಾಗಗಳಾಗಿ ವಿಭಾಗಿಸಲಾಗಿದೆ
ಭಾರತದ ದಕ್ಷಿಣ ತುದಿ - ಹಿಂದೂ ಮಹಾಸಾಗರದೊಳಗೆ ಚಾಚಿಕೊಂಡಿದೆ
ಶ್ರೀಲಂಕಾವನ್ನು ಭಾರತದ ಭೂ ಭಾಗದಿಂದ ಬೇರ್ಪಡಿಸಿದ ಜಲಸಂಧಿ - ಮನ್ನಾರ್ ಜಲಸಂಧಿ ಅಥವಾ ಪಾಕ್ ಜಲಸಂಧಿ
ಭಾರತದ ವಾಯುವ್ಯ ಭಾಗದಲ್ಲಿರುವ ಕಣಿವೆಗಳು - ಖೈಬರ್ ಮತ್ತು ಬೋಲಾನ್
ದಕ್ಷಿಣ ಪರ್ಯಾಯ ದ್ವೀಪವನ್ನು ವಿಂಧ್ಯಾ ಸಾತ್ಪುರ ಭಾರತದಿಂದ ಬೇರ್ಪಡಿಸಿದ ಬೆಟ್ಟಗಳು - ವಿಂಧ್ಯಾ ಸಾತ್ಪುರ ಬೆಟ್ಟಗಳು
ಭಾರತದ ವಾಯುವ್ಯದಲ್ಲಿ ಹಾಗೂ ಕಾಶ್ಮೀರದಿಂದ ರಾಜಸ್ಥಾನದವರೆಗೆ ಿರುವ ಜನಾಂಗ - ಇಂಡೋ - ಆರ್ಯನ್ ಜನಾಂಗಕ್ಕೆ ಸೇರಿದವರು
ಇಂಡೋ - ಆರ್ಯನ್ನರು ಈ ವರ್ಣದವರು - ಬಿಳಿ
ದ್ರಾವಿಡರು ಈ ವರ್ಣದವರು - ಕಪ್ಪು
ಹಿಮಾಲಯ ಪರ್ವತ ಪ್ರದೇಶದ ಮನಮೋಹಕ ಕಂದಕಗಳು - ಕುಲು ಡೂನ್
ಹಿಮಾಲಯದಲ್ಲಿ ಹುಟ್ಟುವ ನದಿಗಳು - ಸಿಂಧೂ , ಗಂಗಾ , ಬ್ರಹ್ಮಪುತ್ರ

4 ಕಾಮೆಂಟ್‌ಗಳು:

  1. ಅತ್ಯಮೂಲ್ಯ ಜ್ಞಾನವನ್ನು ಹರಡುವ ನಿಮ್ಮ ಈ ಪ್ರಯತ್ನಕ್ಕೆ ನಾನು ಚಿರರುಣಿ..

    ಪ್ರತ್ಯುತ್ತರಅಳಿಸಿ
  2. ಭಾರತ ಹೊಂದಿರುವ ಸಮುದ್ರ ತೀರ ನಾಟಿಕಲ್ ಮೈಲಿನಲ್ಲಿ ಎಷ್ಟಾಗುತ್ತದೆ?

    ಪ್ರತ್ಯುತ್ತರಅಳಿಸಿ
  3. ಈ ನಿಮ್ಮ ಜ್ಞಾನ ಪ್ರಸರಣ ಕಾರ್ಯ ಹೀಗೆ ಮುಂದುವರಿಯಲಿ.

    ಪ್ರತ್ಯುತ್ತರಅಳಿಸಿ
  4. ಪ್ರಪಂಚದ ಅಗಲವಾದ ನದಿ ಯಾವುದು

    ಪ್ರತ್ಯುತ್ತರಅಳಿಸಿ